ಸುಲೇಪೇಟ್ನಲ್ಲಿ ಅದ್ಧೂರಿ ಪತ್ರಿಕಾ ದಿನಾಚರಣೆ: ಐವರು ಸಾಧಕರಿಗೆ ಪ್ರತಿಷ್ಠಿತ ‘ಸುಲೇಪೇಟ್ ರತ್ನ’ ಪ್ರಶಸ್ತಿ ಪ್ರದಾನ |
ಸುಲೇಪೇಟ್ನಲ್ಲಿ ಅದ್ಧೂರಿ ಪತ್ರಿಕಾ ದಿನಾಚರಣೆ: ಐವರು ಸಾಧಕರಿಗೆ ಪ್ರತಿಷ್ಠಿತ ‘ಸುಲೇಪೇಟ್ ರತ್ನ’ ಪ್ರಶಸ್ತಿ ಪ್ರದಾನ | ಪ್ರಜಾಪ್ರಭುತ್ವದ ಕಾವಲುಗಾರನಾಗಿ ಮಾಧ್ಯಮಗಳು ಸತ್ಯದ ಪರ ನಿಲ್ಲಲಿ: ಸಂಸದ ಸಾಗರ ಖಂಡ್ರೆ ಕರೆ! ಸುಲೇಪೇಟ್ / ಚಿಂಚೋಳಿ (ಕಲಬುರಗಿ): ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ಧ್ವನಿ ದುರ್ಬಲವಾದಾಗಲೆಲ್ಲ ಮಾಧ್ಯಮ ಕ್ಷೇತ್ರವೇ ನೈಜ ವಿರೋಧ ಪಕ್ಷದಂತೆ ಕರ್ತವ್ಯ ನಿರ್ವಹಿಸಿ ಜನಸಾಮಾನ್ಯರ ದನಿಯಾಗಿದೆ ಎಂದು ಬೀದರ್ ಲೋಕಸಭಾ ಕ್ಷೇತ್ರದ ಸಂಸದ ಸಾಗರ ಖಂಡ್ರೆ ಅಭಿಪ್ರಾಯಪಟ್ಟರು. ತಾಲೂಕಿನ ಸುಲೇಪೇಟ್ ಗ್ರಾಮದ ಶ್ರೀ ಮಹಾಂತೇಶ್ವರ ಕಲ್ಯಾಣ…