MLC ಎಲೆಕ್ಷನ್ ಲೈವ್ results in Karnataka Kalaburgi Bidar bijapur and Raichur Karnataka election completed on 23rd October 2026
*ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ-2026*
ಒಟ್ಟು ಕ್ಷೇತ್ರದ ಮತದಾರರು-34,784
ಮತ ಚಲಾಯಿಸಿದವರು-30,250
#ಪ್ರಥಮ ಪ್ರಾಶಸ್ತ್ಯ ಮತ ಎಣಿಕೆಯ ಮೊದಲನೇ ಸುತ್ತಿನ ಎಣಿಕೆ ಮುಕ್ತಾಯ
*# ಬಿ.ಜೆ.ಪಿ ಅಭ್ಯರ್ಥಿ ಶಶೀಲ ಜಿ. ನಮೋಶಿ ಅವರು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರಿಗಿಂತ 1,529 ಮತಗಳ ಮುನ್ನಡೆ ಸಾಧಿಸಿದ್ದಾರೆ.*
*ಅಭ್ಯರ್ಥಿಗಳು ಪಡೆದ ಮತಗಳ ವಿವರ*
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣಪ್ಪ ಮಟ್ಟೂರ-5,714
ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶಶೀಲ್ ಜಿ. ನಮೋಶಿ-7,243
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಾಯಬಣ್ಣಾ ಜಮಾದಾರ-18
ಜನತಾ ದಳ(ಸಂಯುಕ್ತ) ಪಕ್ಷದ ಅಭ್ಯರ್ಥಿ ಶಂಕರೆಡ್ಡಿ ಪಾಟೀಲ-21
ಪಕ್ಷೇತರ ಅಭ್ಯರ್ಥಿ ಕವಿರಾಜ ನಾಗಣ್ಣ ಮೋತಕಪಲ್ಲಿ- 34 ,
ಪಕ್ಷೇತರ ಅಭ್ಯರ್ಥಿ ಟಿ.ಕೆ. ದಾಸರ- 01
ಪಕ್ಷೇತರ ಅಭ್ಯರ್ಥಿ ಮಹಬೂಬ್ ಮೊಹಮ್ಮದ ಖಾಜಾ ಹುಸೇನ್ ವಂಟೇಲಿ-03
ಪಕ್ಷೇತರ ಅಭ್ಯರ್ಥಿ ರಾಜಕುಮಾರ ಕೆ. ಕಲಬುರಗಿ-75
ಪಕ್ಷೇತರ ಅಭ್ಯರ್ಥಿ ರಾಜು ದೇವಪ್ಪ ಸೊನ್ನ-55
ಪಕ್ಷೇತರ ಅಭ್ಯರ್ಥಿ ಶರಣು ಪಿ. ಸುಗೂರು-05
ಪಕ್ಷೇತರ ಅಭ್ಯರ್ಥಿ ಶಶಿಧರ ಬಸವರಾಜ-04
ಪಕ್ಷೇತರ ಅಭ್ಯರ್ಥಿ ಶಿವಶಂಕರ ಅಣ್ಣಪ್ಪ ತರನಳ್ಳಿ-05
ಹಾಗೂ
ಪಕ್ಷೇತರ ಅಭ್ಯರ್ಥಿ ಡಾ.ಸುರೇಶ ದಾವೀದಪ್ಪ-05 ಮತಗಳು ಪಡೆದಿದ್ದಾರೆ.
ಎಣಿಕೆಯ ಒಟ್ಟು ಮತಗಳು-14,001
ಸಿಂಧು ಮತಗಳು-13,183
ತಿರಸ್ಕೃತ ಮತಗಳು-818
Watch this space visit KannadaSamrat.com










