ಚಿಂಚೋಳಿಯಲ್ಲಿ ನವೆಂಬರ್ 3 ರಂದು ಪ್ರಥಮ ಬೌದ್ಧ ಧಮ್ಮ ಪರಿಷತ್: ಪೋಲಕಪಳ್ಳಿ ಐಬಿಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ ಗೌತಮ್ ಬೊಮ್ಮನಳ್ಳಿ
**ಚಿಂಚೋಳಿಯಲ್ಲಿ ನವೆಂಬರ್ 3 ರಂದು ಪ್ರಥಮ ಬೌದ್ಧ ಧಮ್ಮ ಪರಿಷತ್: ಪೋಲಕಪಳ್ಳಿ ಐಬಿಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ ಗೌತಮ್ ಬೊಮ್ಮನಳ್ಳಿ** **ಕನ್ನಡ ಸಾಮ್ರಾಟ್ ನ್ಯೂಸ್ ನೆಟ್ವರ್ಕ್, ಚಿಂಚೋಳಿ:** ತಾಲೂಕಿನ ಐತಿಹಾಸಿಕ ನೆಲೆಯಲ್ಲಿ ತಥಾಗತ ಗೌತಮ ಬುದ್ಧನ ಕರುಣೆ, ಪ್ರಜ್ಞೆ, ಹಾಗೂ ಶಾಂತಿಯ ಸಂದೇಶವನ್ನು ಜನಮನಕ್ಕೆ ತಲುಪಿಸುವ ಮಹತ್ಕಾರ್ಯಕ್ಕೆ ಮುನ್ನುಡಿ ಬರೆಯಲಾಗಿದೆ. ಚಿಂಚೋಳಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನವೆಂಬರ್ 3, 2026ರಂದು ಹಮ್ಮಿಕೊಳ್ಳಲಾಗಿರುವ ‘ಪ್ರಥಮ ಬೌದ್ಧ ಧಮ್ಮ ಪರಿಷತ್’ ಕಾರ್ಯಕ್ರಮದ ಅಧಿಕೃತ ಪೋಸ್ಟರ್ ಅನ್ನು ಪೋಲಕಪಳ್ಳಿಯ…