ಭೀಮಣ್ಣ ಖಂಡ್ರೆಗೆ ಕರ್ನಾಟಕ ರತ್ನ ನೀಡಿ ಶರಣು ಮೋತಕಪಳ್ಳಿ
*ಭೀಮಣ್ಣ ಖಂಡ್ರೆಗೆ ಕರ್ನಾಟಕ ರತ್ನ ನೀಡಿ ಶರಣು ಮೋತಕಪಳ್ಳಿ* ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಾಜಿ ಅಧ್ಯಕ್ಷರರು ಹಾಗೂ ಪ್ರಭಾವಿ ರಾಜಕಾರಣಿ ಭೀಮಣ್ಣ ಖಂಡ್ರೆಯವರಿಗೆ ಮರಣೋತ್ತರ *ಕರ್ನಾಟಕ ರತ್ನ* ನೀಡಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಚಿಂಚೋಳಿ ತಾಲೂಕ ಅಧ್ಯಕ್ಷರಾದ ಶರಣು ಪಾಟೀಲ ಮೋತಕಪಳ್ಳಿಯರು ಮಾತನಾಡಿ ಪತ್ರಿಕಾ ಪ್ರಕಟಣೆ ಮೂಲಕ ಕರ್ನಾಟಕ ಸರಕಾರಕ್ಕೆ ಒತ್ತಾಯ. ಭೀಮಣ್ಣ ಖಂಡ್ರೆ ಜಿ ಯವರು ದೇಶದ ಸ್ವಾತಂತ್ರ್ಯ ಹಾಗೂ ಕರ್ನಾಟಕ ಏಕೀಕರಣಕ್ಕೆ ಹೋರಾಟ ಮತ್ತು ದಶಕಗಳ ಕಾಲ ಅಖಿಲ ಭಾರತ…