Ramarasa Movie: ಮತ್ತೆ ಕನ್ನಡಕ್ಕೆ ಕಾಲಿಟ್ಟ ‘ಕೇರಳ ಸ್ಟೋರಿ’ ಚೆಲುವೆ ಅದಾ ಶರ್ಮಾ; ‘ರಾಮರಸ’ ಚಿತ್ರದಲ್ಲಿ ರೌದ್ರಾವತಾರದ ದೈವಿಕ ಪಾತ್ರ!
Ramarasa Movie: ಮತ್ತೆ ಕನ್ನಡಕ್ಕೆ ಕಾಲಿಟ್ಟ ‘ಕೇರಳ ಸ್ಟೋರಿ’ ಚೆಲುವೆ ಅದಾ ಶರ್ಮಾ; ‘ರಾಮರಸ’ ಚಿತ್ರದಲ್ಲಿ ರೌದ್ರಾವತಾರದ ದೈವಿಕ ಪಾತ್ರ! ಬೆಂಗಳೂರು (ಕನ್ನಡ ಸಾಮ್ರಾಟ್ ನ್ಯೂಸ್ ಡೆಸ್ಕ್): ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಸೂಪರ್ ಹಿಟ್ ‘ರಣವಿಕ್ರಮ’ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿದ್ದ ಮುದ್ದು ಮುಖದ ಚೆಲುವೆ ಅದಾ ಶರ್ಮಾ ನೆನಪಿದ್ದಾರಾ? ಬಾಲಿವುಡ್ನ ವಿವಾದಾತ್ಮಕ ಹಾಗೂ ಬ್ಲಾಕ್ಬಸ್ಟರ್ ‘ದಿ ಕೇರಳ ಸ್ಟೋರಿ’ ಚಿತ್ರದ ಮೂಲಕ ದೇಶಾದ್ಯಂತ ಸೆನ್ಸೇಷನ್ ಸೃಷ್ಟಿಸಿದ್ದ ಇದೇ ಅದಾ ಶರ್ಮಾ, ಈಗ ಬರೋಬ್ಬರಿ…