ಕಲಬುರಗಿ: ಹೊಲದಲ್ಲಿ ಊಟಕ್ಕೆ ಕುಳಿತಿದ್ದಾಗ ಅಪ್ಪಳಿಸಿದ ಸಿಡಿಲು; ಇಬ್ಬರು ರೈತ ಮಹಿಳೆಯರು ದುರ್ಮರಣ, ಕಣ್ಣೀರಲ್ಲಿ ಕುಟುಂಬಸ್ಥರು**
**ಕಲಬುರಗಿ: ಹೊಲದಲ್ಲಿ ಊಟಕ್ಕೆ ಕುಳಿತಿದ್ದಾಗ ಅಪ್ಪಳಿಸಿದ ಸಿಡಿಲು; ಇಬ್ಬರು ರೈತ ಮಹಿಳೆಯರು ದುರ್ಮರಣ, ಕಣ್ಣೀರಲ್ಲಿ ಕುಟುಂಬಸ್ಥರು** **ಕನ್ನಡ ಸಾಮ್ರಾಟ್ ಡಿಜಿಟಲ್ ಡೆಸ್ಕ್:** ಬರಗಾಲದ ಹೊಡೆತಕ್ಕೆ ಕಂಗಾಲಾಗಿದ್ದ ಅನ್ನದಾತರ ಬದುಕಿನಲ್ಲಿ ವಿಧಿಯಾಟ ಮತ್ತೊಂದು ಆಘಾತ ತಂದಿಟ್ಟಿದೆ. ಕಷ್ಟಪಟ್ಟು ಬಿತ್ತಿದ ಬೆಳೆಯನ್ನು ಕಾಪಾಡಿಕೊಳ್ಳಲು ಹೊಲದಲ್ಲಿ ಬೆವರು ಸುರಿಸಿ, ದಣಿವಾರಿಸಿಕೊಳ್ಳಲು ಊಟಕ್ಕೆ ಕುಳಿತಿದ್ದ ಇಬ್ಬರು ರೈತ ಮಹಿಳೆಯರ ಮೇಲೆ ಅಕಾಲಿಕ ಸಿಡಿಲು ಬಡಿದು ಸ್ಥಳದಲ್ಲೇ ಪ್ರಾಣಬಿಟ್ಟಿರುವ ಮನಕಲಕುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ನಾಗೂರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ನಾಗೂರ…