ಚಂದಾಪುರದ ಶಾರದಾ ಶಾಲೆಯಲ್ಲಿ ಸಡಗರದ 80ನೇ ಸ್ವಾತಂತ್ರ್ಯ ದಿನಾಚರಣೆ – ಪುಟಾಣಿಯ ತೊದಲು ನುಡಿಗೆ ರೋಮಾಂಚಿತರಾದ ಜನತೆ
ಚಂದಾಪುರದ ಶಾರದಾ ಶಾಲೆಯಲ್ಲಿ ಸಡಗರದ 80ನೇ ಸ್ವಾತಂತ್ರ್ಯ ದಿನಾಚರಣೆ – ಪುಟಾಣಿಯ ತೊದಲು ನುಡಿಗೆ ರೋಮಾಂಚಿತರಾದ ಜನತೆ! ಚಿಂಚೋಳಿ: ಪಟ್ಟಣದ ಚಂದಾಪುರದಲ್ಲಿರುವ ಶಾರದಾ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ತ್ರಿವರ್ಣ ಧ್ವಜದ ಹಾರಾಟದೊಂದಿಗೆ ಮೊಳಗಿದ ದೇಶಭಕ್ತಿಯ ಘೋಷಣೆಗಳು ಶಾಲಾ ಆವರಣದಲ್ಲಿ ರಾಷ್ಟ್ರೀಯ ಹಬ್ಬದ ಕಳೆ ತಂದಿದ್ದವು. ವೀರ ಮಹನೀಯರ ತ್ಯಾಗವೇ ಇಂದಿನ ಸ್ವಾತಂತ್ರ್ಯ ಧ್ವಜಾರೋಹಣ ನೆರವೇರಿಸಿದ ಕನ್ನಡ ಸಾಮ್ರಾಟ್ news portal ನ ಸಂಪಾದಕರಾದ…