ಇನ್ಮುಂದೆ ಮದುವೆ ‘ದಿಬ್ಬಣ’ದ ಸಡಗರ ಸೆರೆಹಿಡಿಯಲ್ಲ ಕ್ಯಾಮೆರಾ ಕಣ್ಣು! ಕಾರವಾರ ಫೋಟೋಗ್ರಾಫರ್ಗಳ ಕಠಿಣ ನಿರ್ಧಾರದ ಹಿಂದಿದೆ ಕಣ್ಣೀರಿನ ಕಥೆ
ಇನ್ಮುಂದೆ ಮದುವೆ ‘ದಿಬ್ಬಣ’ದ ಸಡಗರ ಸೆರೆಹಿಡಿಯಲ್ಲ ಕ್ಯಾಮೆರಾ ಕಣ್ಣು! ಕಾರವಾರ ಫೋಟೋಗ್ರಾಫರ್ಗಳ ಕಠಿಣ ನಿರ್ಧಾರದ ಹಿಂದಿದೆ ಕಣ್ಣೀರಿನ ಕಥೆ Karwar Photographers Boycott Wedding Barat Shoots | ಮದುವೆ ದಿಬ್ಬಣಕ್ಕೆ ಫೋಟೋಗ್ರಾಫರ್ಸ್ ಬಹಿಷ್ಕಾರ | Kannada Samrat Exclusive News ನಮಸ್ಕಾರ, ನೀವು ಓದುತ್ತಿದ್ದೀರಿ ‘ಕನ್ನಡ ಸಾಮ್ರಾಟ್’ ವಿಶೇಷ ವರದಿ. ಮದುವೆ ಎಂದರೆ ಅಲ್ಲಿ ಸಡಗರ, ಸಂಭ್ರಮ. ಅದರಲ್ಲೂ ತಡರಾತ್ರಿ ವರೆಗೆ ಕುಣಿದು ಕುಪ್ಪಳಿಸುವ ‘ದಿಬ್ಬಣ’ ಅಥವಾ ‘ಬಾರಾತ್’ ಅಂದರೆ ಯುವಕರಿಗೆ ಬಲು…