ಒಂದೇ ಕಟೌಟ್ನಲ್ಲಿ ಇಡೀ ಸ್ಯಾಂಡಲ್ವುಡ್ ಇತಿಹಾಸ! ‘ಮ್ಯಾಂಗೋ ಪಚ್ಚ’ ಚಿತ್ರತಂಡದ ಈ ಭಾವನಾತ್ಮಕ ಪ್ರಯತ್ನಕ್ಕೆ ಕರುನಾಡು ಫಿದಾ
ಒಂದೇ ಕಟೌಟ್ನಲ್ಲಿ ಇಡೀ ಸ್ಯಾಂಡಲ್ವುಡ್ ಇತಿಹಾಸ! ‘ಮ್ಯಾಂಗೋ ಪಚ್ಚ’ ಚಿತ್ರತಂಡದ ಈ ಭಾವನಾತ್ಮಕ ಪ್ರಯತ್ನಕ್ಕೆ ಕರುನಾಡು ಫಿದಾ ಕನ್ನಡ ಸಾಮ್ರಾಟ್ ಎಕ್ಸ್ಕ್ಲೂಸಿವ್ | ವರದಿ: ವಿಶೇಷ ಪ್ರತಿನಿಧಿ ಸಿನಿಮಾ ಪ್ರಚಾರ ಅಂದರೆ ಬೃಹತ್ ಕಟೌಟ್ಗಳು, ಹೂವಿನ ಹಾರ, ಹಾಲಿನ ಅಭಿಷೇಕ.. ಇದು ನಮ್ಮ ಸಿನಿಮಾರಂಗಕ್ಕೆ ಹೊಸತೇನಲ್ಲ. ಆದರೆ, ಕೇವಲ ತನ್ನ ಚಿತ್ರದ ನಾಯಕ-ನಾಯಕಿಯನ್ನು ಮೆರೆಸುವ ಬದಲು, ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸಿದ ಅಸಂಖ್ಯಾತ ದಿಗ್ಗಜರಿಗೆ ತಲೆಬಾಗಿ ನಮಿಸುವ ವಿನೂತನ ಮತ್ತು ಅತ್ಯಂತ ಭಾವನಾತ್ಮಕ ಪ್ರಯತ್ನವೊಂದು ಗಾಂಧಿನಗರದಲ್ಲಿ ನಡೆದಿದೆ….