ಕಲಬುರಗಿಯಲ್ಲಿ ಜೂ. 28ರಿಂದ ಪಲ್ಸ್ ಪೋಲಿಯೋ ಮಹಾ ಅಭಿಯಾನ: ‘ಒಂದು ಮಗುವೂ ಲಸಿಕೆಯಿಂದ ವಂಚಿತವಾಗದಿರಲಿ’ – ಜಿಲ್ಲಾಧಿಕಾರಿ ಖಡಕ್ ಸೂಚನೆ
ಕಲಬುರಗಿಯಲ್ಲಿ ಜೂ. 28ರಿಂದ ಪಲ್ಸ್ ಪೋಲಿಯೋ ಮಹಾ ಅಭಿಯಾನ: ‘ಒಂದು ಮಗುವೂ ಲಸಿಕೆಯಿಂದ ವಂಚಿತವಾಗದಿರಲಿ’ – ಜಿಲ್ಲಾಧಿಕಾರಿ ಖಡಕ್ ಸೂಚನೆ ‘ಕನ್ನಡ ಸಾಮ್ರಾಟ್’ ವಿಶೇಷ ವರದಿ ಕಲಬುರಗಿ: ಆರೋಗ್ಯವಂತ ಭವಿಷ್ಯದ ನಿರ್ಮಾಣಕ್ಕಾಗಿ ಕಂಕಣಬದ್ಧವಾಗಿರುವ ಕಲಬುರಗಿ ಜಿಲ್ಲಾಡಳಿತ, ಮುಂಬರುವ ಜೂನ್ 28ರಂದು ಬೃಹತ್ ‘ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ’ಕ್ಕೆ ಸಜ್ಜಾಗಿದೆ. “ಜಿಲ್ಲೆಯ 0 ದಿಂದ 5 ವರ್ಷದೊಳಗಿನ ಯಾವುದೇ ಮಗು ಪೋಲಿಯೋ ಹನಿಗಳಿಂದ ವಂಚಿತವಾಗಬಾರದು” ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ಜಿಲ್ಲಾಧಿಕಾರಿ ಮಹ್ಮದ್ ಇಕ್ರಮುಲ್ಲಾ ಶರೀಫ ಅವರು ಅಧಿಕಾರಿಗಳಿಗೆ ನೀಡಿದ್ದಾರೆ….