4500 ಕೋಟಿ ರೂ. ವಂಚನೆ ಕೇಸ್: ಸನ್ನಿ ಲಿಯೋನ್ ಐಟಂ ಡ್ಯಾನ್ಸ್ಗೆ ಸಾರ್ವಜನಿಕರ ಹಣ ಸುರಿದಿದ್ದ ಶಿವಾನಂದ್ ನೀಲಣ್ಣವರ್!
ಕನ್ನಡ ಸಾಮ್ರಾಟ್ ವಿಶೇಷ ವರದಿ ೪,೫೦೦ ಕೋಟಿ ರೂ. ವಂಚನೆ ಕೇಸ್: ಸನ್ನಿ ಲಿಯೋನ್ ಐಟಂ ಡ್ಯಾನ್ಸ್ಗೆ ಸಾರ್ವಜನಿಕರ ಹಣ ಸುರಿದಿದ್ದ ಶಿವಾನಂದ್ ನೀಲಣ್ಣವರ್! ಬೆಂಗಳೂರು: ಕಷ್ಟಪಟ್ಟು ದುಡಿದ ಹಣವನ್ನು ಉತ್ತಮ ಭವಿಷ್ಯದ ಆಸೆಯಿಂದ ನಂಬಿ ಹೂಡಿಕೆ ಮಾಡಿದ ಸಾವಿರಾರು ಮುಗ್ಧ ಜನರಿಗೀಗ ಕಣ್ಣೀರೇ ಗತಿ. ಶಿವಂ ಅಸೋಸಿಯೇಟ್ಸ್ನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಶಿವಾನಂದ್ ನೀಲಣ್ಣವರ್ ಎಸಗಿದ್ದಾರೆ ಎನ್ನಲಾದ ಬರೋಬ್ಬರಿ ೪,೫೦೦ ಕೋಟಿ ರೂಪಾಯಿಗಳ ಬೃಹತ್ ವಂಚನೆ ಪ್ರಕರಣದ ತನಿಖೆಯಲ್ಲಿ ದಿನಕ್ಕೊಂದು ಬೆಚ್ಚಿಬೀಳಿಸುವ ಸತ್ಯಗಳು ಬಯಲಾಗುತ್ತಿವೆ. ಸಾರ್ವಜನಿಕರಿಂದ…