ಒಂದು ಕಥೆ, 7 ಭಾಷೆ: ಭಾರತೀಯ ಚಿತ್ರರಂಗವನ್ನೇ ಆಳಿದ ಡಾ. ರಾಜ್ಕುಮಾರ್ ಅವರ ‘ಅನುರಾಗ ಅರಳಿತು’ ಹವಾ!
ಒಂದು ಕಥೆ, 7 ಭಾಷೆ: ಭಾರತೀಯ ಚಿತ್ರರಂಗವನ್ನೇ ಆಳಿದ ಡಾ. ರಾಜ್ಕುಮಾರ್ ಅವರ ‘ಅನುರಾಗ ಅರಳಿತು’ ಹವಾ! ಬೆಂಗಳೂರು (ಕನ್ನಡ ಸಾಮ್ರಾಟ್ ನ್ಯೂಸ್ ಪೋರ್ಟಲ್): ಕನ್ನಡಿಗರ ಆರಾಧ್ಯ ದೈವ, ವರನಟ ಡಾ. ರಾಜ್ಕುಮಾರ್ ಅವರ ಸಿನಿಮಾಗಳು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರಲಿಲ್ಲ ಎಂಬುದಕ್ಕೆ 1986ರಲ್ಲಿ ತೆರೆಕಂಡ ‘ಅನುರಾಗ ಅರಳಿತು’ ಚಿತ್ರವೇ ಜೀವಂತ ಸಾಕ್ಷಿ. ಈ ಒಂದು ಅದ್ಭುತ ಕಥೆ ಬರೋಬ್ಬರಿ 7 ಭಾಷೆಗಳಿಗೆ ರಿಮೇಕ್ ಆಗಿ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು! ತಮಿಳಿನಲ್ಲಿ ರಜನಿಕಾಂತ್ (ಮನ್ನನ್),…