ಕಲಬುರಗಿಯಲ್ಲಿ ಡೊನೇಷನ್ ರಹಿತ ಶಿಕ್ಷಣದ ಕ್ರಾಂತಿ: ಎ.ಕೆ.ಆರ್. ದೇವಿ ಪಿಯು ಕಾಲೇಜಿನಲ್ಲಿ 2026ರ ಸ್ಕಾಲರ್ಶಿಪ್ ಪರೀಕ್ಷೆಗೆ ಆಹ್ವಾನ
ಕಲಬುರಗಿಯಲ್ಲಿ ಡೊನೇಷನ್ ರಹಿತ ಶಿಕ್ಷಣದ ಕ್ರಾಂತಿ: ಎ.ಕೆ.ಆರ್. ದೇವಿ ಪಿಯು ಕಾಲೇಜಿನಲ್ಲಿ 2026ರ ಸ್ಕಾಲರ್ಶಿಪ್ ಪರೀಕ್ಷೆಗೆ ಆಹ್ವಾನ ಕನ್ನಡ ಸಾಮ್ರಾಟ್ ವಿಶೇಷ ವರದಿ | ಕಲಬುರಗಿ ಶಿಕ್ಷಣ ಎನ್ನುವುದು ಬಹುದೊಡ್ಡ ವ್ಯಾಪಾರವಾಗುತ್ತಿರುವ ಇಂದಿನ ದಿನಗಳಲ್ಲಿ, ಪೋಷಕರಿಗೆ ಡೊನೇಷನ್ (ದೇಣಿಗೆ) ಹೊರೆ ವಿಧಿಸದೆ, ಅತ್ಯುತ್ತಮ ಗುಣಮಟ್ಟದ ವಿಜ್ಞಾನ ಶಿಕ್ಷಣವನ್ನು ಒದಗಿಸುತ್ತಿರುವ ಕಲಬುರಗಿಯ ಎ.ಕೆ.ಆರ್. ದೇವಿ ಪದವಿ ಪೂರ್ವ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳ ಹಾಗೂ ಪೋಷಕರ ಪಾಲಿಗೆ ನಿಜವಾದ ಆಶಾಕಿರಣವಾಗಿದೆ. ಕಳೆದೊಂದು ದಶಕದಿಂದ ನಿರಂತರವಾಗಿ ವಿದ್ಯಾದಾನದಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆ,…