ಮುಂಬೈನಲ್ಲಿ ಆಹಾರ ಸುರಕ್ಷತಾ ಇಲಾಖೆ ಬಿಗಿ ಕ್ರಮ: ಲಾ ಪಿನೋಸ್ ಪಿಜ್ಜಾ, ಜೆ.ಜೆ ಕ್ಯಾಂಟೀನ್ ಸೇರಿ 10 ಪ್ರಸಿದ್ಧ ಹೋಟೆಲ್ಗಳ ಪರವಾನಗಿ ರದ್ದು
**ಮುಂಬೈನಲ್ಲಿ ಆಹಾರ ಸುರಕ್ಷತಾ ಇಲಾಖೆ ಬಿಗಿ ಕ್ರಮ: ಲಾ ಪಿನೋಸ್ ಪಿಜ್ಜಾ, ಜೆ.ಜೆ ಕ್ಯಾಂಟೀನ್ ಸೇರಿ 10 ಪ್ರಸಿದ್ಧ ಹೋಟೆಲ್ಗಳ ಪರವಾನಗಿ ರದ್ದು!** **ಕನ್ನಡ ಸಾಮ್ರಾಟ್ ಡಿಜಿಟಲ್ ಡೆಸ್ಕ್:** ನಾವು ತಿನ್ನುವ ಆಹಾರ ಎಷ್ಟು ಶುದ್ಧ ಮತ್ತು ಸುರಕ್ಷಿತ? ಬಾಯಿಗೆ ರುಚಿ ನೀಡುವ ಹೋಟೆಲ್ಗಳು ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿವೆಯೇ? ಇಂತಹದೊಂದು ಗಂಭೀರ ಎಚ್ಚರಿಕೆಯನ್ನು ನೀಡುವಂತೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಇಲಾಖೆ (FDA) ಮುಂಬೈನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದೆ. ನಿಯಮ ಉಲ್ಲಂಘಿಸಿ ಗ್ರಾಹಕರ ಆರೋಗ್ಯಕ್ಕೆ…