ರಾಜಧಾನಿಯಲ್ಲಿ ವೀರಶೈವ-ಲಿಂಗಾಯತ ಭಕ್ತರ ವಾಸ್ತವ್ಯಕ್ಕೆ 2 ಎಕರೆ ಜಾಗ: ಪಂಚಪೀಠಾಧೀಶರ ಸಮ್ಮುಖದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಐತಿಹಾಸಿಕ ಘೋಷಣೆ
ರಾಜಧಾನಿಯಲ್ಲಿ ವೀರಶೈವ-ಲಿಂಗಾಯತ ಭಕ್ತರ ವಾಸ್ತವ್ಯಕ್ಕೆ 2 ಎಕರೆ ಜಾಗ: ಪಂಚಪೀಠಾಧೀಶರ ಸಮ್ಮುಖದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಐತಿಹಾಸಿಕ ಘೋಷಣೆ ಕನ್ನಡ ಸಾಮ್ರಾಟ್ ಡಿಜಿಟಲ್ ಬ್ಯೂರೋ, ಬೆಂಗಳೂರು: ರಾಜ್ಯದ ನಾನಾ ಮೂಲೆಗಳಿಂದ ರಾಜಧಾನಿ ಬೆಂಗಳೂರಿಗೆ ಆಗಮಿಸುವ ವೀರಶೈವ-ಲಿಂಗಾಯತ ಸಮಾಜದ ಮಠಾಧೀಶರು ಹಾಗೂ ಸಾರ್ವಜನಿಕ ಭಕ್ತರ ವಾಸ್ತವ್ಯಕ್ಕಾಗಿ ನಗರದ ಹೊರವಲಯದಲ್ಲಿ 2 ಎಕರೆ ಜಾಗವನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಬೆಂಗಳೂರಿನ ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ, ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ದಿವ್ಯ ಸಾನಿಧ್ಯದಲ್ಲಿ ಅಖಿಲ ಭಾರತ…