ಚಿಂಚೋಳಿಯಲ್ಲಿ ಭಾರತೀಯ ದಲಿತ ಪ್ಯಾಂಥರ್ ನೂತನ ತಾಲೂಕು ಸಮಿತಿ ರಚನೆ: ಚೇತನ್ ನಿರಾಳಕರ ಅಧ್ಯಕ್ಷರಾಗಿ ಸರ್ವಾನುಮತ ಆಯ್ಕೆ
ಚಿಂಚೋಳಿಯಲ್ಲಿ ಭಾರತೀಯ ದಲಿತ ಪ್ಯಾಂಥರ್ ನೂತನ ತಾಲೂಕು ಸಮಿತಿ ರಚನೆ: ಚೇತನ್ ನಿರಾಳಕರ ಅಧ್ಯಕ್ಷರಾಗಿ ಸರ್ವಾನುಮತ ಆಯ್ಕೆ ಚಿಂಚೋಳಿ ಪಟ್ಟಣದ ಪೋಲಕಪಳ್ಳಿ ಪ್ರವಾಸಿ ಮಂದಿರದಲ್ಲಿ ರಾಜ್ಯಾಧ್ಯಕ್ಷರಾದ ಮಲ್ಲಪ್ಪ ಹೊಸಮನಿಯವರ ಮಾರ್ಗದರ್ಶದಂತೆ ದಲಿತ ಪ್ಯಾಂಥರ್ ಜಿಲ್ಲಾ ಅಧ್ಯಕ್ಷರಾದ ರಮೇಶ ಚಿಮ್ಮಇದಲಾಯಿ ರವರ ನೇತೃತ್ವದಲ್ಲಿ ಹಾಗೂ ಜಿಲ್ಲಾ ಉಪಾಧ್ಯಕ್ಷ ಭರತ ಬುಳ್ಳ, ಪ್ರಧಾನ ಕಾರ್ಯದರ್ಶಿ ಸಂತೋಷ್ ಮಾಡಬುಳ, ಜಿಲ್ಲಾ ಉಪಾಧ್ಯಕ್ಷರಾದ ಭೀಮಶಂಕರ್ ದಂಡೆ, ಮುಂದಾಳತ್ವದಲ್ಲಿ ನೂತನ ತಾಲೂಕು ಸಮಿತಿ ಹಾಗೂ ವಿವಿಧ ಘಟಕದ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು, ಈ ಸಂಧರ್ಭದಲ್ಲಿ ಚೇತನ್…