ಡಾಲ್ ಮಿಲ್ಲರ್ಗಳಿಗೆ ಜಾಗತಿಕ ಮಾರುಕಟ್ಟೆಯ ಪಾಠ: ರಫ್ತು-ಆಮದು ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ
ಡಾಲ್ ಮಿಲ್ಲರ್ಗಳಿಗೆ ರಫ್ತು–ಆಮದು ತರಬೇತಿ ಜಾಗತಿಕ ಮಾರುಕಟ್ಟೆ ಅವಕಾಶಗಳ ಕುರಿತು ಸಮಗ್ರ ಮಾಹಿತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷರಾದ ಅರುಣ್ ಕುಮಾರ್ ಪಾಟೀಲ್ ಅವರಿಂದ. ಕಲಬುರಗಿ : ಗುಲ್ಬರ್ಗ ಡಾಲ್ ಮಿಲ್ಲರ್ಸ್ ಅಸೋಸಿಯೇಷನ್ ವತಿಯಿಂದ, APEDA ಬೆಂಬಲ ಹಾಗೂ ಪುಣೆಯ ಅಷ್ಟಂ ಟ್ರೇಡಿಂಗ್ ಸಹಯೋಗದಲ್ಲಿ ಡಾಲ್ ಮಿಲ್ಲರ್ಗಳಿಗಾಗಿ ಆಯೋಜಿಸಿದ್ದ ವಿಶೇಷ ‘ರಫ್ತು ಮತ್ತು ಆಮದು ಜಾಗೃತಿ ತರಬೇತಿ ಕಾರ್ಯಕ್ರಮ’ ಭಾನುವಾರ ನಗರದ ನೆಹರು ಗಂಜ್ನ ಎಸ್.ಬಿ. ಪಾಟೀಲ್ ಆಡಿಟೋರಿಯಂನಲ್ಲಿ…