ದೆಹಲಿಯಲ್ಲಿ ಬೆಚ್ಚಿಬೀಳಿಸಿದ ಘಟನೆ: ಮನೆಯ ಬಾತ್ರೂಂನಲ್ಲಿ 30 ವರ್ಷದ ಯುವ ಜಡ್ಜ್ ಶವ ಪತ್ತೆ! ನಿಗೂಢ ಸಾವಿನ ಬೆನ್ನತ್ತಿದ ಪೊಲೀಸರು
ದೆಹಲಿಯಲ್ಲಿ ಬೆಚ್ಚಿಬೀಳಿಸಿದ ಘಟನೆ: ಮನೆಯ ಬಾತ್ರೂಂನಲ್ಲಿ 30 ವರ್ಷದ ಯುವ ಜಡ್ಜ್ ಶವ ಪತ್ತೆ! ನಿಗೂಢ ಸಾವಿನ ಬೆನ್ನತ್ತಿದ ಪೊಲೀಸರು ವರದಿ: ಕನ್ನಡ ಸಾಮ್ರಾಟ್ ಡಿಜಿಟಲ್ ಡೆಸ್ಕ್ ನವದೆಹಲಿ: ಯುವ ವಯಸ್ಸು, ಭರವಸೆಯ ಹುದ್ದೆ, ಉಜ್ವಲ ಭವಿಷ್ಯ… ಇವೆಲ್ಲವೂ ಇದ್ದರೂ ಆ 30 ವರ್ಷದ ಯುವ ಜಡ್ಜ್ನ ಬದುಕಿನಲ್ಲಿ ಎದುರಾದ ಆ ಕರಾಳ ಗಳಿಗೆಯಾದರೂ ಯಾವುದು? ದಕ್ಷಿಣ ದೆಹಲಿಯ ಗ್ರೀನ್ ಪಾರ್ಕ್ನಲ್ಲಿರುವ ಮನೆಯೊಂದರ ಸ್ನಾನಗೃಹದಲ್ಲಿ (Bathroom) ಯುವ ನ್ಯಾಯಾಧೀಶರೊಬ್ಬರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಇಡೀ ದೇಶದ…