ಚಿಂಚೋಳಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ 135ನೇ ಜಯಂತೋತ್ಸವ ಸಡಗರದ ಆಚರಣೆ: ಶಾಸಕ ಡಾ. ಅವಿನಾಶ್ ಜಾಧವ್ ಭಾಗಿ
ಚಿಂಚೋಳಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ 135ನೇ ಜಯಂತೋತ್ಸವ ಸಡಗರದ ಆಚರಣೆ: ಶಾಸಕ ಡಾ. ಅವಿನಾಶ್ ಜಾಧವ್ ಭಾಗಿ ವರದಿ: ವಿಶೇಷ ಪ್ರತಿನಿಧಿ, ಕನ್ನಡ ಸಾಮ್ರಾಟ್ ನ್ಯೂಸ್ (Kannada Samrat News) ಸ್ಥಳ: ಚಿಂಚೋಳಿ ತಹಸೀಲ್ ಆವರಣ ಚಿಂಚೋಳಿ: ಭಾರತ ರತ್ನ, ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತೋತ್ಸವವನ್ನು ಚಿಂಚೋಳಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಅತ್ಯಂತ ಸಡಗರ ಮತ್ತು ಅದ್ದೂರಿಯಾಗಿ…