ಚಿಂಚೋಳಿ ತಾಲೂಕಿನ: ಗ್ರಾ.ಪಂ.ಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗೆ ಮುನ್ನ ಪೂರ್ವ ಭಾವಿ ಸಭೆ ಕರೆಯಲು; ಪರಿಶಿಷ್ಟ ಜಾತಿಯ ಬಲಗೈ ಸಮಾಜದ ವತಿಯಿಂದ ಅಧಿಕಾರಿಗಳಿಗೆ ಮನವಿ
ಚಿಂಚೋಳಿ: ಗ್ರಾ.ಪಂ.ಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗೆ ಮುನ್ನ ಪೂರ್ವ ಭಾವಿ ಸಭೆ ಕರೆಯಲು; ಪರಿಶಿಷ್ಟ ಜಾತಿಯ ಬಲಗೈ ಸಮಾಜದ ವತಿಯಿಂದ ಅಧಿಕಾರಿಗಳಿಗೆ ಮನವಿ ಕನ್ನಡ ಸಾಮ್ರಾಟ್ ನ್ಯೂಸ್, ಚಿಂಚೋಳಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತೋತ್ಸವವನ್ನು ಕೇವಲ ತಾಲೂಕು ಕೇಂದ್ರಕ್ಕಷ್ಟೇ ಸೀಮಿತಗೊಳಿಸದೆ, ಹಳ್ಳಿ-ಹಳ್ಳಿಗಳಿಗೂ ವಿಸ್ತರಿಸಬೇಕು. ಈ ನಿಟ್ಟಿನಲ್ಲಿ ಚಿಂಚೋಳಿ ತಾಲೂಕಿನಾದ್ಯಂತ ಬರುವ ಎಲ್ಲ ಗ್ರಾಮ ಪಂಚಾಯಿತಿ ಕಾರ್ಯಾಲಯಗಳಲ್ಲಿ ಶೀಘ್ರವೇ ‘ಪೂರ್ವಭಾವಿ ಸಭೆ’ ಕರೆಯುವಂತೆ ಆಗ್ರಹಿಸಿ ಪ್ರ.ಕಾರ್ಯದರ್ಶಿ ಗೌತಮ್ ಬೊಮ್ಮನಳ್ಳಿ ಹಾಗೂ ಬಲಗೈ…