Home » ಕಲಬುರಗಿ » ಚಿಂಚೋಳಿ » ಚಿಂಚೋಳಿ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿಂದ್ರಪ್ಪ ಹೊಳ್ಕರ್‌ಗೆ ಸನ್ಮಾನ

ಚಿಂಚೋಳಿ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿಂದ್ರಪ್ಪ ಹೊಳ್ಕರ್‌ಗೆ ಸನ್ಮಾನ

ಚಿಂಚೋಳಿ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿಂದ್ರಪ್ಪ ಹೊಳ್ಕರ್‌ಗೆ ಸನ್ಮಾನ
​ಚಿಂಚೋಳಿ: ತಾಲ್ಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ (ಬಿಇಒ) ಅಧಿಕಾರ ವಹಿಸಿಕೊಂಡ ಶ್ರೀ ದೇವಿಂದ್ರಪ್ಪ ಹೊಳ್ಕರ್ ಅವರನ್ನು ‘ಕನ್ನಡ ಸಾಮ್ರಾಟ್’ ಮಾಧ್ಯಮದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ, ಶುಭ ಕೋರಲಾಯಿತು.
​ಶಿಕ್ಷಣ ಕ್ಷೇತ್ರದಲ್ಲಿ ತಾಲ್ಲೂಕಿನ ಅಭಿವೃದ್ಧಿಗಾಗಿ ಶ್ರಮಿಸಲಿ ಎಂದು ಆಶಿಸಿದ ‘ಕನ್ನಡ ಸಾಮ್ರಾಟ್’ ನ್ಯೂಸ್ ಪೋರ್ಟಲ್‌ನ ಸಂಸ್ಥಾಪಕ-ಸಂಪಾದಕರು ಹಾಗೂ  ಪತ್ರಕರ್ತ ಹರ್ಷವರ್ಧನ ವಿ. ಚಿಮ್ಮನಕಟ್ಟಿ ಅವರು ಉಪಸ್ಥಿತರಿದ್ದು, ನೂತನ ಅಧಿಕಾರಿಯ ಮುಂದಿನ ಕಾರ್ಯಯೋಜನೆಗಳಿಗೆ ಶುಭ ಹಾರೈಸಿದರು.
​ವರದಿ: ಕನ್ನಡ ಸಾಮ್ರಾಟ್ ನ್ಯೂಸ್ ಡೆಸ್ಕ್

Share This

Facebook
X
WhatsApp
0 0 votes
Article Rating
Subscribe
Notify of
guest
0 Comments
Oldest
Newest Most Voted

ಇತ್ತೀಚಿನ ಸುದ್ದಿಗಳು