ಕೋಲಿ-ಕಬ್ಬಲಿಗ ಚುನಾವಣೆಯಲ್ಲಿ ಅಕ್ರಮ; ದೌಲಪ್ಪ ಸುಣಗಾರ ಆಪಾದನೆ?
ಕೋಲಿ-ಕಬ್ಬಲಿಗ ಚುನಾವಣೆಯಲ್ಲಿ ಅಕ್ರಮ; ದೌಲಪ್ಪ ಸುಣಗಾರ ಆಪಾದನೆ? ಚಿಂಚೋಳಿ:- ಚಿಂಚೋಳಿ ತಾಲ್ಲೂಕಿನಲ್ಲಿ ಇದೆ 23 ರಂದು ನಡೆದ ಕೋಲಿ-ಕಬ್ಬಲಿಗ ಸಮಾಜದ ಚುನಾವಣೆಯಲ್ಲಿ ಅಕ್ರಮ ಮತ ಚಲಾವಣೆಯಾಗಿವೆ ಎಂದು ಆರೋಪಿಸಿ ಕಬ್ಬಲಿಗ ಸಮಾಜದ ಮುಖಂಡರು ದೌಲಪ್ಪ ಸುಣಗಾರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು. ಪತ್ರಿಕೆಗೋಷ್ಟಿಯಲ್ಲಿ ಮಾತನಾಡಿದ ದೌಲಪ್ಪ ಸುಣಗಾರ, ಸದರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡದಂತೆ ತಡೆ ಹಿಡಿಯಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ ಎಂದರು. ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಬಾಂಧವ್ಯ, ಸಾಮರಸ್ಯ…