ದಲಿತರ ಮೇಲೆ ಹಲ್ಲೆ ಮಾಡಿದ 17 ಆರೋಪಿಗಳನ್ನು ಕೂಡಲೇ ಬಂಧಿಸಿ: ಚಿಂಚೋಳಿಯಲ್ಲಿ ರಸ್ತೆಗಿಳಿದು ಗುಡುಗಿದ ಪ್ರಗತಿಪರರು!
ಯಾದಗಿರಿ: ಸಮಾಧಿ ತೋಡಲು ನಿರಾಕರಿಸಿದ್ದಕ್ಕೆ ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ – 17 ಆರೋಪಿಗಳ ಬಂಧನಕ್ಕೆ ಆಗ್ರಹ ಯಾದಗಿರಿ/ಚಿಂಚೋಳಿ: ಸಮಾಜ ಎಷ್ಟೇ ಮುಂದುವರಿದಿದ್ದರೂ ಅಸ್ಪೃಶ್ಯತೆ ಮತ್ತು ಜಾತೀಯತೆಯ ಕರಾಳ ಛಾಯೆ ಇನ್ನೂ ಹಳ್ಳಿಗಳಲ್ಲಿ ಜೀವಂತವಾಗಿದೆ ಎಂಬುದಕ್ಕೆ ಯಾದಗಿರಿ ಜಿಲ್ಲೆಯಲ್ಲಿ ನಡೆದ ಈ ಅಮಾನವೀಯ ಘಟನೆಯೇ ಸಾಕ್ಷಿ. ಕೂಲಿ ಮಾಡಿ ಬದುಕುವ ದಲಿತ (ಮಾದಿಗ) ಕುಟುಂಬವೊಂದರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ದಿನಾಂಕ 01-08-2026 ರಂದು ನಡೆದಿದೆ….