ಚಿಂಚೋಳಿ: ಶಿಕ್ಷಣದ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಿ – ಫಾದರ್ ನವೀನ್ ಡಿಸೋಜಾ ಕರೆ
ಚಿಂಚೋಳಿ: ಶಿಕ್ಷಣದ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಿ – ಫಾದರ್ ನವೀನ್ ಡಿಸೋಜಾ ಕರೆ ಕನ್ನಡ ಸಾಮ್ರಾಟ್ ವಿಶೇಷ ವರದಿ: ಚಿಂಚೋಳಿ (ಚಂದಾಪುರ): ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಕೇವಲ ಪಠ್ಯ ಪುಸ್ತಕದ ಶಿಕ್ಷಣಕ್ಕೆ ಸೀಮಿತವಾಗದೆ, ಉತ್ತಮ ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ ಎಂದು ಫಾದರ್ ನವೀನ್ ಡಿಸೋಜಾ ಕಿವಿಮಾತು ಹೇಳಿದರು. ಅವರು ಚಿಂಚೋಳಿ ತಾಲೂಕಿನ ಚಂದಾಪುರ ಪಟ್ಟಣದ ಹೆಲೆನ್ಸ್ ಶಾಲೆಯಲ್ಲಿ, ‘ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ಮೇರಿ’ ಹಾಗೂ ‘ಹೊಸದುರ್ಗ ಪ್ರತ್ಯಾಶ ಸಂಸ್ಥೆ (ಚಂದಾಪುರ)’ ಇವರ…