ಕಲ್ಯಾಣ ಕರ್ನಾಟಕದ ನೀರಾವರಿ ಯೋಜನೆಗಳು ಕಂಪ್ಲೀಟ್ ಫೇಲ್! ಕೋಟಿ ಕೋಟಿ ಸಾರ್ವಜನಿಕ ಹಣ ಲೂಟಿ? ತನಿಖೆಗೆ ಆಗ್ರಹಿಸಿ ಸಿಎಂ ಡಿ.ಕೆ. ಶಿವಕುಮಾರ್ಗೆ ಭೀಮಾ ಮಿಷನ್ ತೀವ್ರ ಆಕ್ರೋಶದ ಪತ್ರ!
ಕನ್ನಡ ಸಾಮ್ರಾಟ್ ವಿಶೇಷ ವರದಿ ಕಲ್ಯಾಣ ಕರ್ನಾಟಕದ ನೀರಾವರಿ ಯೋಜನೆಗಳು ಕಂಪ್ಲೀಟ್ ಫೇಲ್! ಕೋಟಿ ಕೋಟಿ ಸಾರ್ವಜನಿಕ ಹಣ ಲೂಟಿ? ತನಿಖೆಗೆ ಆಗ್ರಹಿಸಿ ಸಿಎಂ ಡಿ.ಕೆ. ಶಿವಕುಮಾರ್ಗೆ ಭೀಮಾ ಮಿಷನ್ ತೀವ್ರ ಆಕ್ರೋಶದ ಪತ್ರ! ಬೆಂಗಳೂರು/ಕಲಬುರಗಿ: ಕಲ್ಯಾಣ ಕರ್ನಾಟಕದ ಅತ್ಯಂತ ಹಿಂದುಳಿದ ಜಿಲ್ಲೆಗಳಾದ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಭಾಗದ ರೈತರ ಪಾಲಿಗೆ ನೀರಾವರಿ ಯೋಜನೆಗಳು ಕೇವಲ ಮರೀಚಿಕೆಯಾಗಿ ಉಳಿದಿವೆಯೇ? ಕಳೆದ ಐದು ದಶಕಗಳಿಂದ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ವೆಚ್ಚ ಮಾಡಲಾಗಿದ್ದರೂ, ರೈತರ ಹೊಲಗಳಿಗೆ ಮಾತ್ರ…