ಗೃಹ ಜ್ಯೋತಿ ಫಲಾನುಭವಿಗಳೇ ಇತ್ತ ಗಮನಿಸಿ: ಮನೆ ಬಾಗಿಲಿಗೆ ಬರಲಿದ್ದಾರೆ ಬೆಸ್ಕಾಂ ಸಿಬ್ಬಂದಿ! ನೀವು ಮನೆಯಲ್ಲಿಲ್ಲದಿದ್ದರೆ ಮುಂದೇನು? ಇಲ್ಲಿದೆ ಎಕ್ಸ್ಕ್ಲೂಸಿವ್ ಡಿಟೇಲ್ಸ್
ಗೃಹ ಜ್ಯೋತಿ ಫಲಾನುಭವಿಗಳೇ ಇತ್ತ ಗಮನಿಸಿ: ಮನೆ ಬಾಗಿಲಿಗೆ ಬರಲಿದ್ದಾರೆ ಬೆಸ್ಕಾಂ ಸಿಬ್ಬಂದಿ! ನೀವು ಮನೆಯಲ್ಲಿಲ್ಲದಿದ್ದರೆ ಮುಂದೇನು? ಇಲ್ಲಿದೆ ಎಕ್ಸ್ಕ್ಲೂಸಿವ್ ಡಿಟೇಲ್ಸ್ ಬೆಂಗಳೂರು (ಕನ್ನಡ ಸಾಮ್ರಾಟ್ ವಿಶೇಷ ವರದಿ): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹ ಜ್ಯೋತಿ’ ಯೋಜನೆ (Gruha Jyothi Scheme) ಈಗಾಗಲೇ ಲಕ್ಷಾಂತರ ಕುಟುಂಬಗಳ ವಿದ್ಯುತ್ ಬಿಲ್ ಹೊರೆಯಿಂದ ರಿಲೀಫ್ ನೀಡಿದೆ. ಆದರೆ, ಈಗ ಈ ಯೋಜನೆಯ ಫಲಾನುಭವಿಗಳಿಗೆ ಒಂದು ಮಹತ್ವದ ಅಪ್ಡೇಟ್ ಹೊರಬಿದ್ದಿದೆ. ಹೌದು, ನಿಮ್ಮ ಮನೆ-ಮನೆಗೆ ಬಂದು ಗೃಹ ಜ್ಯೋತಿ ಯೋಜನೆಯ ಪರಿಶೀಲನೆ…