ಗ್ರಾಮಠಾಣಾ ಆಸ್ತಿ ಮಾಲೀಕರಿಗೆ ಭರ್ಜರಿ ಗುಡ್ ನ್ಯೂಸ್: ದಾಖಲೆಯಿಲ್ಲದ ಆಸ್ತಿಗೂ ‘ಇ-ಸ್ವತ್ತು’ ನೀಡಲು ನಿಯಮ ತಿದ್ದುಪಡಿಗೆ ಸಚಿವ ಈಶ್ವರ ಖಂಡ್ರೆ ಸೂಚನೆ
ಗ್ರಾಮಠಾಣಾ ಆಸ್ತಿ ಮಾಲೀಕರಿಗೆ ಭರ್ಜರಿ ಗುಡ್ ನ್ಯೂಸ್: ದಾಖಲೆಯಿಲ್ಲದ ಆಸ್ತಿಗೂ ‘ಇ-ಸ್ವತ್ತು’ ನೀಡಲು ನಿಯಮ ತಿದ್ದುಪಡಿಗೆ ಸಚಿವ ಈಶ್ವರ ಖಂಡ್ರೆ ಸೂಚನೆ ಕನ್ನಡ ಸಾಮ್ರಾಟ್ ವಿಶೇಷ ವರದಿ : ಬೆಂಗಳೂರು: ಗ್ರಾಮೀಣ ಭಾಗದ ಜನರಿಗೆ, ಅದರಲ್ಲೂ ತಲೆತಲಾಂತರಗಳಿಂದ ಹಳ್ಳಿಗಳಲ್ಲಿ ವಾಸಿಸುತ್ತಿರುವ ಗ್ರಾಮಠಾಣಾ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಶೀಘ್ರದಲ್ಲೇ ಭರ್ಜರಿ ಸಿಹಿಸುದ್ದಿ ನೀಡುವ ಸಾಧ್ಯತೆ ಇದೆ. ಹೌದು, ಸೂಕ್ತ ದಾಖಲೆಗಳಿಲ್ಲದ ಗ್ರಾಮಠಾಣಾ ಆಸ್ತಿಗಳಿಗೂ ‘ಇ-ಸ್ವತ್ತು’ (e-Swathu) ವಿತರಿಸಲು ಅನುಕೂಲವಾಗುವಂತೆ ಹಾಲಿ ಇರುವ ಪಂಚಾಯತ್ ರಾಜ್ ನಿಯಮಗಳಿಗೆ ತಿದ್ದುಪಡಿ…