“ಧರ್ಮಸ್ಥಳದಲ್ಲಿ ಆಣೆ-ಪ್ರಮಾಣದ ನಾಟಕ ಬೇಡ”: ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಬಿಸಿ ಮುಟ್ಟಿಸಿದ ಬೆನ್ನಲ್ಲೇ ಪ್ಲಾನ್ ಕ್ಯಾನ್ಸಲ್!
BJP Cross Voting: ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಕೈಬಿಟ್ಟ ರಾಜ್ಯ ಬಿಜೆಪಿ; ವಿಜಯೇಂದ್ರಗೆ ಹೈಕಮಾಂಡ್ ಖಡಕ್ ಕ್ಲಾಸ್! “ಧರ್ಮಸ್ಥಳದಲ್ಲಿ ಆಣೆ-ಪ್ರಮಾಣದ ನಾಟಕ ಬೇಡ”: ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಬಿಸಿ ಮುಟ್ಟಿಸಿದ ಬೆನ್ನಲ್ಲೇ ಪ್ಲಾನ್ ಕ್ಯಾನ್ಸಲ್! ವರದಿ: ಕನ್ನಡ ಸಾಮ್ರಾಟ್ ವೆಬ್ ಡೆಸ್ಕ್ ಬೆಂಗಳೂರು: ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕೆ ಕೈಕೊಟ್ಟು ಅಡ್ಡಮತದಾನ ಮಾಡಿದ ‘ಕಪ್ಪು ಕುರಿ’ಗಳನ್ನು ಪತ್ತೆಹಚ್ಚಲು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮೊರೆ ಹೋಗಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ತೀವ್ರ ತರಾಟೆಗೆ…