ದಳಪತಿ ವಿಜಯ್ ದಿಟ್ಟ ನಿರ್ಧಾರಕ್ಕೆ ತಲೆಬಾಗಿದ ಸಮಂತಾ: ಯುವಜನತೆಗೆ ನಟಿ ನೀಡಿದ ಸಂದೇಶವೇನು?
ದಳಪತಿ ವಿಜಯ್ ದಿಟ್ಟ ನಿರ್ಧಾರಕ್ಕೆ ತಲೆಬಾಗಿದ ಸಮಂತಾ: ಯುವಜನತೆಗೆ ನಟಿ ನೀಡಿದ ಸಂದೇಶವೇನು? ಚೆನ್ನೈ: ತಮಿಳುನಾಡಿನ ಸ್ಟಾರ್ ನಟ, ‘ದಳಪತಿ’ ವಿಜಯ್ ಅವರ ರಾಜಕೀಯ ಪ್ರವೇಶ ಮತ್ತು ಸಮಾಜಸೇವೆಯ ನಿರ್ಧಾರಕ್ಕೆ ಇದೀಗ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚೆನ್ನೈನಲ್ಲಿ ವಿಜಯ್ ಅವರನ್ನು ಭೇಟಿಯಾದ ಬಳಿಕ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಹಾಗೂ ಭಾವುಕ ಪತ್ರವೊಂದನ್ನು ಬರೆದು ಹಂಚಿಕೊಂಡಿದ್ದಾರೆ. ”ಯಶಸ್ಸಿನ ಉತ್ತುಂಗದಲ್ಲಿದ್ದಾಗ ಸಮಾಜಸೇವೆಗೆ ಇಳಿಯುವುದು ಸುಲಭವಲ್ಲ” ಚಿತ್ರರಂಗದಲ್ಲಿ ಬಹುದೊಡ್ಡ ಯಶಸ್ಸು ಕಂಡಿರುವ…