ಇರಾನ್-ಇಸ್ರೇಲ್ ಯುದ್ಧ ಭೀತಿ: ತಕ್ಷಣವೇ ಇರಾನ್ ತೊರೆಯುವಂತೆ ಭಾರತೀಯರಿಗೆ ರಾಯಭಾರ ಕಚೇರಿಯಿಂದ ತುರ್ತು ಸೂಚನೆ!
ಇರಾನ್-ಇಸ್ರೇಲ್ ಯುದ್ಧ ಭೀತಿ: ತಕ್ಷಣವೇ ಇರಾನ್ ತೊರೆಯುವಂತೆ ಭಾರತೀಯರಿಗೆ ರಾಯಭಾರ ಕಚೇರಿಯಿಂದ ತುರ್ತು ಸೂಚನೆ! ನವದೆಹಲಿ/ಟೆಹರಾನ್: (ಕನ್ನಡ ಸಾಮ್ರಾಟ್ ವಿಶೇಷ ವರದಿ): ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ದಟ್ಟವಾಗುತ್ತಿದ್ದು, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಇದೀಗ ತಾರಕಕ್ಕೇರಿದೆ. ಈ ಭೀಕರ ಹಾಗೂ ಅನಿಶ್ಚಿತ ಪರಿಸ್ಥಿತಿಯ ನಡುವೆ, ಇರಾನ್ನಲ್ಲಿ ಸಿಲುಕಿರುವ ನಮ್ಮ ಭಾರತೀಯರ ಸುರಕ್ಷತೆ ಅತೀವ ಕಳವಳಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಇರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, “ಸಾಧ್ಯವಾದಷ್ಟು ಬೇಗ, ಲಭ್ಯವಿರುವ ಯಾವುದೇ ಸಾರಿಗೆಯ ಮೂಲಕ…