ರೇವಣಸಿದ್ದೇಶ್ವರ ದೇವಾಲಯ ಪ್ರಾಧಿಕಾರ ರಚನೆಗೆ ಮುನ್ನುಡಿ: ಸಿಎಂಗೆ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಪತ್ರ
ರೇವಣಸಿದ್ದೇಶ್ವರ ದೇವಾಲಯ ಪ್ರಾಧಿಕಾರ ರಚನೆಗೆ ಮುನ್ನುಡಿ: ಸಿಎಂಗೆ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಪತ್ರ – ಕನ್ನಡ ಸಾಮ್ರಾಟ್ ಡಿಜಿಟಲ್ ಡೆಸ್ಕ್ ಬೆಂಗಳೂರು/ಕಲಬುರಗಿ: ನಮ್ಮ ನಾಡಿನ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯಲ್ಲಿ ಅತ್ಯಂತ ಭಕ್ತಿ-ಭಾವದ ಸ್ಥಾನ ಪಡೆದಿರುವ ರೇವಣಸಿದ್ದೇಶ್ವರ ದೇವಾಲಯದ ಸಮಗ್ರ ಅಭಿವೃದ್ಧಿಗೆ ಇದೀಗ ಕಾಲ ಕೂಡಿಬರುವ ಲಕ್ಷಣಗಳು ಗೋಚರಿಸುತ್ತಿವೆ. ಲಕ್ಷಾಂತರ ಭಕ್ತರ ಬಹುದಿನಗಳ ಕನಸಿಗೆ ಜೀವ ತುಂಬುವ ನಿಟ್ಟಿನಲ್ಲಿ ಪ್ರತ್ಯೇಕ ‘ರೇವಣಸಿದ್ದೇಶ್ವರ ದೇವಾಲಯ ಪ್ರಾಧಿಕಾರ’ ರಚಿಸುವಂತೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ…