ಬುದ್ಧ,ಬಸವ,ಅಂಬೇಡ್ಕರ ಸಾಮಾಜಿಕ ಬದಲಾವಣೆಯ ತ್ರಿರತ್ನಗಳು; ಡಾ. ಕರಿಗೋಳೇಶ್ವರ
ಬುದ್ಧ,ಬಸವ,ಅಂಬೇಡ್ಕರ ಸಾಮಾಜಿಕ ಬದಲಾವಣೆಯ ತ್ರಿರತ್ನಗಳು; ಡಾ. ಕರಿಗೋಳೇಶ್ವರ ಚಿಂಚೋಳಿ: ಸಮಾಜದಲ್ಲಿ ತುಂಬಿ ತುಳುಕುತ್ತಿದ್ದ ಜಾತಿ ವ್ಯವಸ್ಥೆ,ವರ್ಣ ವ್ಯವಸ್ಥೆ, ಸಾಮಾಜಿಕ ಅಸಮಾನತೆ ತೊಲಗಿಸಿ ಸಮ ಸಮಾಜ ನಿರ್ಮಿಸಲು ಬುದ್ಧ,ಬಸವ, ಅಂಬೇಡ್ಕರರು ವಹಿಸಿದ ಶ್ರಮ, ತ್ಯಾಗ,ಬಲಿದಾನ ಪ್ರತಿಯೊಂದು ನಿಮಿಷಕ್ಕೂ ನೆನೆಯಲ್ಪಡುವಂತದ್ದು, ಈ ಮೂರು ಜನ ಕೇವಲ ವ್ಯಕ್ತಿಗಳಲ್ಲ ಅವರು ಸಮಾಜದ ಶಕ್ತಿಗಳು ಅಂತೆಯೇ ಅವರನ್ನು ಸಾಮಾಜಿಕ ಬದಲಾವಣೆಯ ತ್ರಿರತ್ನಗಳೆಂದು ಗೌರವಿಸಲಾಗುತ್ತದೆ ಎಂದು ಸ.ಪ್ರ.ದ.ಕಾ. ಮಹಾಗಾಂವ ನ ಪ್ರಾಧ್ಯಾಪಕ ಡಾ.ಕರಿಗೋಳೇಶ್ವರ ಉಪನ್ಯಾಸ ನೀಡಿದರು. ತಾಲ್ಲೂಕಿನ ವಾಣಿಜ್ಯ ಕೇಂದ್ರ ಹಾಗೂ ಹೋಬಳಿ ಘಟಕವಾದ…