Editor Special | Sandalwood | ನ್ಯೂಸ್ | ಬೆಂಗಳೂರು | ಸಿನಿವಾಣಿ
ದಿಲೀಪ್ ರಾಜ್ ಸಾವಿನ ಬೆನ್ನಲ್ಲೇ ಬಯಲಾಯ್ತು ಕಿರುತೆರೆಯ ಕರಾಳ ಸತ್ಯ: ವಾಹಿನಿಗಳ ದಬ್ಬಾಳಿಕೆಗೆ ನಲುಗುತ್ತಿದೆಯಾ ಬಣ್ಣದ ಲೋಕ?
ದಿಲೀಪ್ ರಾಜ್ ಸಾವಿನ ಬೆನ್ನಲ್ಲೇ ಬಯಲಾಯ್ತು ಕಿರುತೆರೆಯ ಕರಾಳ ಸತ್ಯ: ವಾಹಿನಿಗಳ ದಬ್ಬಾಳಿಕೆಗೆ ನಲುಗುತ್ತಿದೆಯಾ ಬಣ್ಣದ ಲೋಕ? ಬೆಂಗಳೂರು: ಕಿರುತೆರೆ ನಟ, ನಿರ್ದೇಶಕ ದಿಲೀಪ್ ರಾಜ್ ಅವರ ಅಗಲಿಕೆಯ ಸುತ್ತ ಈಗ ಕೆಲಸದ ಒತ್ತಡದ ಬಗೆಗಿನ ಗಂಭೀರ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಬಣ್ಣದ ಲೋಕದ ಹಿಂದಿರುವ ಮಾನಸಿಕ ಹಿಂಸೆ, ಒತ್ತಡ ಹಾಗೂ ವಾಹಿನಿಗಳ ಏಕಸ್ವಾಮ್ಯದ ಬಗ್ಗೆ ಬಹಳ ದಿನಗಳಿಂದ ಒಳಗೊಳಗೆ ಮಡುಗಟ್ಟಿದ್ದ ಅಸಮಾಧಾನದ ಜ್ವಾಲೆ ಇದೀಗ ಸ್ಫೋಟಗೊಂಡಿದೆ. ಕಿರುತೆರೆಯಲ್ಲಿ ವಾಸ್ತವವಾಗಿ ನಡೆಯುತ್ತಿರುವುದೇನು? ಎಸ್.ಎಂ. ಪಾಟೀಲ್ ಶಿವಕುಮಾರ್ ಅವರು…