ಸುಡುವ 45 ಡಿಗ್ರಿ ಬಿಸಿಲಿನಲ್ಲಿ ಅನ್ನದಾತನಿಗೆ ಶಿಕ್ಷೆ: ಎಸಿ ರೂಮಲ್ಲಿ ಜೆಸ್ಕಾಂ ಅಧಿಕಾರಿಗಳು, ಉರಿ ಬಿಸಿಲಲ್ಲಿ ರೈತರು! ಕಲ್ಯಾಣ ಕರ್ನಾಟಕದಲ್ಲಿ ಭುಗಿಲೆದ್ದ ಆಕ್ರೋಶ
ಸುಡುವ 45 ಡಿಗ್ರಿ ಬಿಸಿಲಿನಲ್ಲಿ ಅನ್ನದಾತನಿಗೆ ಶಿಕ್ಷೆ: ಎಸಿ ರೂಮಲ್ಲಿ ಜೆಸ್ಕಾಂ ಅಧಿಕಾರಿಗಳು, ಉರಿ ಬಿಸಿಲಲ್ಲಿ ರೈತರು! ಕಲ್ಯಾಣ ಕರ್ನಾಟಕದಲ್ಲಿ ಭುಗಿಲೆದ್ದ ಆಕ್ರೋಶ ಅಧಿಕಾರಿಗಳಿಗೆ ಮುಂಜಾನೆ ಶಿಫ್ಟ್, ರೈತರಿಗೆ ಮಧ್ಯಾಹ್ನ ತ್ರೀ-ಫೇಸ್ ಕರೆಂಟ್! ರೈತರ ಜೀವದ ಜೊತೆ ಜೆಸ್ಕಾಂ ಚೆಲ್ಲಾಟ. ಕನ್ನಡ ಸಾಮ್ರಾಟ್ ವಿಶೇಷ ವರದಿ ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ, ಅದರಲ್ಲೂ ಬಿಸಿಲ ನಾಡು ಕಲಬುರಗಿ, ಬೀದರ್ನಲ್ಲಿ ಸೂರ್ಯ ದೇವನ ಪ್ರಕೋಪ ಮಿತಿಮೀರಿದೆ. ತಾಪಮಾನ 44 ರಿಂದ 45 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಜನಸಾಮಾನ್ಯರು ಮನೆಯಿಂದ…