NEET ಪರೀಕ್ಷೆ ರದ್ದತಿ: “ಭ್ರಷ್ಟ ಬಿಜೆಪಿಯಿಂದಾಗಿ ವಿದ್ಯಾರ್ಥಿಗಳ ತ್ಯಾಗ, ಪೋಷಕರ ಸಾಲ ವ್ಯರ್ಥ”- ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಗುಡುಗು
NEET ಪರೀಕ್ಷೆ ರದ್ದತಿ: “ಭ್ರಷ್ಟ ಬಿಜೆಪಿಯಿಂದಾಗಿ ವಿದ್ಯಾರ್ಥಿಗಳ ತ್ಯಾಗ, ಪೋಷಕರ ಸಾಲ ವ್ಯರ್ಥ”- ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಗುಡುಗು ನವದೆಹಲಿ (ಕನ್ನಡ ಸಾಮ್ರಾಟ್ ವಿಶೇಷ ವರದಿ): ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್’ (NEET) ಹಾಗೂ ಯುಜಿಸಿ-ನೆಟ್ (UGC-NET) ಪರೀಕ್ಷೆಗಳ ರದ್ದತಿ ಮತ್ತು ಪೇಪರ್ ಲೀಕ್ ವಿವಾದಗಳ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಭ್ರಷ್ಟ ಬಿಜೆಪಿ ಸರ್ಕಾರದಿಂದಾಗಿ ಇಂದು ಲಕ್ಷಾಂತರ ವಿದ್ಯಾರ್ಥಿಗಳ…