‘ಒಂದೆರಡು ಸಿನಿಮಾ ಮಾಡಿ ಜಗದೇಕವೀರರಂತೆ ಆಡ್ತೀರಾ?’: ಯಾರಿಗೆ, ಯಾಕೆ ಹೀಗೆಂದರು ನಟ ಜಗ್ಗೇಶ್?
ನಟ ಚೇತನ್ಗೆ ನವರಸ ನಾಯಕ ಜಗ್ಗೇಶ್ ಖಡಕ್ ಕ್ಲಾಸ್! ‘ಎರಡು ಚಿತ್ರದ ಜಗದೇಕವೀರ’ ಎಂದಿದ್ದೇಕೆ? ಬೆಂಗಳೂರು: ಕರುನಾಡಿನ ಆರಾಧ್ಯ ದೈವ, ಡಾ. ರಾಜ್ಕುಮಾರ್ (Dr. Rajkumar) ಅವರ ಸಮಾಧಿ ಕುರಿತು ನಟ ಚೇತನ್ ಅಹಿಂಸಾ (Chetan Ahimsa) ಆಡಿದ ಅಸೂಕ್ಷ್ಮ ಮಾತುಗಳು ಇಡೀ ಕರುನಾಡನ್ನೇ ಕೆರಳಿಸಿದೆ. ಅಣ್ಣಾವ್ರ ಅಭಿಮಾನಿಗಳು, ಕನ್ನಡಪರ ಹೋರಾಟಗಾರರು ಹಾಗೂ ವಿಚಾರವಾದಿಗಳ ಆಕ್ರೋಶದ ಕಟ್ಟೆ ಒಡೆದಿದೆ. ಈ ಬೆನ್ನಲ್ಲೇ, ಸ್ಯಾಂಡಲ್ವುಡ್ನ ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಅವರು ಚೇತನ್ ಹೇಳಿಕೆಗೆ ತೀವ್ರ ಬೇಸರ…