ಬುರ್ಜ್ ಖಲೀಫಾ ನಿರ್ಮಾತೃವಿನ ಅಚ್ಚುಮೆಚ್ಚು ಭಾರತೀಯರು: ರಾತ್ರಿ 1 ಗಂಟೆಗೂ ಕೆಲಸಕ್ಕೆ ಸೈ ಎನ್ನುವ ‘ವರ್ಕ್ ಎಥಿಕ್’ಗೆ ಎಮಾರ್ ಸಂಸ್ಥಾಪಕ ಫಿದಾ!
ಬುರ್ಜ್ ಖಲೀಫಾ ನಿರ್ಮಾತೃವಿನ ಅಚ್ಚುಮೆಚ್ಚು ಭಾರತೀಯರು: ರಾತ್ರಿ 1 ಗಂಟೆಗೂ ಕೆಲಸಕ್ಕೆ ಸೈ ಎನ್ನುವ ‘ವರ್ಕ್ ಎಥಿಕ್’ಗೆ ಎಮಾರ್ ಸಂಸ್ಥಾಪಕ ಫಿದಾ! ಕನ್ನಡ ಸಾಮ್ರಾಟ್ ವಿಶೇಷ ವರದಿ: ವಿಶ್ವದ ಅತಿ ಎತ್ತರದ ಕಟ್ಟಡ ‘ಬುರ್ಜ್ ಖಲೀಫಾ’ ನಿರ್ಮಿಸಿದ ದುಬೈ ಮೂಲದ ಪ್ರತಿಷ್ಠಿತ ರಿಯಲ್ ಎಸ್ಟೇಟ್ ದೈತ್ಯ ‘ಎಮಾರ್ ಪ್ರಾಪರ್ಟೀಸ್’ (Emaar Properties) ಸಂಸ್ಥಾಪಕ ಮೊಹಮ್ಮದ್ ಅಲಾಬ್ಬರ್ (Mohamed Alabbar) ಅವರಿಗೆ ಭಾರತೀಯ ಉದ್ಯೋಗಿಗಳೆಂದರೆ ಅಚ್ಚುಮೆಚ್ಚು. ಅದಕ್ಕೆ ಕಾರಣ ಅವರ ಬಣ್ಣ ಅಥವಾ ಭಾಷೆಯಲ್ಲ; ಬದಲಾಗಿ ಅವರ ರಕ್ತದಲ್ಲಿಯೇ…