ಹಕ್ಕ-ಬುಕ್ಕರಿಗೆ ಸ್ಫೂರ್ತಿಯಾಗಿದ್ದ ‘ದ್ವಿತೀಯ ಶಂಕರ’: ಕಲಬುರಗಿಯಲ್ಲಿ ಶ್ರೀ ವಿದ್ಯಾರಣ್ಯ ಜಯಂತಿ ಸಡಗರ
ಹಕ್ಕ-ಬುಕ್ಕರಿಗೆ ಸ್ಫೂರ್ತಿಯಾಗಿದ್ದ ‘ದ್ವಿತೀಯ ಶಂಕರ’: ಕಲಬುರಗಿಯಲ್ಲಿ ಶ್ರೀ ವಿದ್ಯಾರಣ್ಯ ಜಯಂತಿ ಸಡಗರ ಕಲಬುರಗಿ (ಕನ್ನಡ ಸಾಮ್ರಾಟ್ ವಿಶೇಷ ವರದಿ): ಭಾರತೀಯ ಸನಾತನ ಧರ್ಮದ ರಕ್ಷಕ, ಸುಭದ್ರ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯ ರೂವಾರಿ ಶ್ರೀ ವಿದ್ಯಾರಣ್ಯರ (ಮಾಧವಾಚಾರ್ಯ) ಜಯಂತಿಯನ್ನು ಕಲಬುರಗಿಯಲ್ಲಿ ಅತ್ಯಂತ ಭಕ್ತಿ-ಭಾವ ಹಾಗೂ ಸಡಗರದಿಂದ ಆಚರಿಸಲಾಯಿತು. ನಗರದ ಸಂಗಮೇಶ್ವರ ಬಡಾವಣೆಯಲ್ಲಿರುವ ಶ್ರೀ ದತ್ತ ಮಂದಿರದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಲಾಗಿದ್ದ ಈ ವಿಶೇಷ ಕಾರ್ಯಕ್ರಮವು ಭಕ್ತ ಸಾಗರದ ನಡುವೆ ಜ್ಞಾನದ ಹೊನಲನ್ನು ಹರಿಸಿತು. ವಿಜಯನಗರ ಸಾಮ್ರಾಜ್ಯದ ಉದಯ ಮತ್ತು…