Editor Special | Kalaburgi | ಜಿಲ್ಲೆ | ನ್ಯೂಸ್
ಕಲಬುರಗಿಯಲ್ಲಿ ಆರೋಗ್ಯ ಕ್ರಾಂತಿ: ಮಧುಮೇಹಿಗಳ ಪಾದ ರಕ್ಷಣೆಗೆ ‘ಪ್ರಯಾಸ್’ ಸಂಜೀವಿನಿ!
ಕನ್ನಡ ಸಾಮ್ರಾಟ್ ವಿಶೇಷ ವರದಿ ಕಲಬುರಗಿಯಲ್ಲಿ ಆರೋಗ್ಯ ಕ್ರಾಂತಿ: ಮಧುಮೇಹಿಗಳ ಪಾದ ರಕ್ಷಣೆಗೆ ‘ಪ್ರಯಾಸ್’ ಸಂಜೀವಿನಿ! ಶೀಘ್ರದಲ್ಲೇ ‘ಇನ್ಸ್ಟಿಟ್ಯೂಟ್ ಆಫ್ ಡಯಾಬಿಟಾಲಜಿ’ ಘಟಕ ಸ್ಥಾಪನೆ: ವೈದ್ಯಕೀಯ ಹಬ್ ಆಗಿ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿ: ಸಕ್ಕರೆ ಕಾಯಿಲೆ (ಮಧುಮೇಹ) ಇಂದು ಕೇವಲ ಶ್ರೀಮಂತರ ಕಾಯಿಲೆಯಾಗಿ ಉಳಿದಿಲ್ಲ; ಬದಲಾಗಿ ಬಡವರ ಗುಡಿಸಲಿನವರೆಗೂ ಸದ್ದಿಲ್ಲದೆ ಆವರಿಸಿದೆ. ರೋಗದ ಅರಿವಿದ್ದರೂ, ಪಾದಗಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿ ಕಾಲುಗಳನ್ನೇ ಕಳೆದುಕೊಂಡು ನರಳುವವರ ನೋವು ಅಷ್ಟಿಷ್ಟಲ್ಲ. ಇಂತಹ ನೂರಾರು ಜೀವಗಳಿಗೆ ಆಶಾಕಿರಣವಾಗುವ ನಿಟ್ಟಿನಲ್ಲಿ,…