ಕಲಬುರಗಿಯಲ್ಲಿ ನಕಲಿ ವೈದ್ಯರ ಬೇಟೆ: 136 ಮಂದಿಗೆ ಬರೋಬ್ಬರಿ 45.80 ಲಕ್ಷ ರೂ. ದಂಡ, ಆಸ್ತಿ ಜಪ್ತಿಗೆ ಡಿಸಿ ಖಡಕ್ ಆದೇಶ
ಕಲಬುರಗಿಯಲ್ಲಿ ನಕಲಿ ವೈದ್ಯರ ಬೇಟೆ: 136 ಮಂದಿಗೆ ಬರೋಬ್ಬರಿ 45.80 ಲಕ್ಷ ರೂ. ದಂಡ, ಆಸ್ತಿ ಜಪ್ತಿಗೆ ಡಿಸಿ ಖಡಕ್ ಆದೇಶ ಕಲಬುರಗಿ (ಕನ್ನಡ ಸಾಮ್ರಾಟ್ ವಿಶೇಷ ವರದಿ): R Koasti: ಸಾಮಾನ್ಯ ಜನರ ಪ್ರಾಣದ ಜೊತೆ ಚೆಲ್ಲಾಟವಾಡುವ ನಕಲಿ ವೈದ್ಯರು ಹಾಗೂ ನಿಯಮ ಉಲ್ಲಂಘಿಸುವ ಆಸ್ಪತ್ರೆಗಳಿಗೆ ಕಲಬುರಗಿ ಜಿಲ್ಲಾಡಳಿತ ತೀವ್ರ ಬಿಸಿ ಮುಟ್ಟಿಸಿದೆ. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ-2007 (KPME) ಉಲ್ಲಂಘಿಸಿ, ಯಾವುದೇ ಸೂಕ್ತ ವಿದ್ಯಾರ್ಹತೆ ಇಲ್ಲದೆ ವೈದ್ಯಕೀಯ ವೃತ್ತಿ (ಅಡ್ಡ ಅಭ್ಯಾಸ) ಮಾಡುತ್ತಿದ್ದ…