ಸದನದಲ್ಲಿ ಜಂಗಮ ಸಮಾಜದ ಪರ ಧ್ವನಿ ಎತ್ತಿದ ಶಾಸಕ ಅಲ್ಲಮಪ್ರಭು ಪಾಟೀಲ್: ರಾಜ್ಯಾದ್ಯಂತ ಸಮುದಾಯದಿಂದ ಅಭೂತಪೂರ್ವ ಕೃತಜ್ಞತೆ
ಸದನದಲ್ಲಿ ಜಂಗಮ ಸಮಾಜದ ಪರ ಧ್ವನಿ ಎತ್ತಿದ ಶಾಸಕ ಅಲ್ಲಮಪ್ರಭು ಪಾಟೀಲ್: ರಾಜ್ಯಾದ್ಯಂತ ಸಮುದಾಯದಿಂದ ಅಭೂತಪೂರ್ವ ಕೃತಜ್ಞತೆ ಕಲಬುರಗಿ/ಬೆಂಗಳೂರು : ವಿಧಾನಸೌಧದ ಕಲಾಪದಲ್ಲಿ ಇತಿಹಾಸದಲ್ಲೇ ಬಹುಶಃ ಮೊದಲ ಬಾರಿಗೆ ಅತ್ಯಂತ ಹಿಂದುಳಿದ ಹಾಗೂ ನಿರ್ಲಕ್ಷಿತ ‘ಜಂಗಮ ಸಮಾಜ’ದ ಪರವಾಗಿ ಕಳಕಳಿಯ ದನಿ ಎತ್ತಿದ ಕಲಬುರಗಿ ದಕ್ಷಿಣ ಕ್ಷೇತ್ರದ ಜನಪ್ರಿಯ ಶಾಸಕ ಶ್ರೀ ಅಲ್ಲಮಪ್ರಭು ಪಾಟೀಲ್ ಅವರಿಗೆ ಇಡೀ ಕರ್ನಾಟಕದ ಸಮಸ್ತ ಜಂಗಮ ಸಮಾಜವು ತುಂಬು ಹೃದಯದ ಕೃತಜ್ಞತೆಗಳನ್ನು ಅರ್ಪಿಸಿದೆ. ನೂರು ಶಾಸಕರಿದ್ದರೂ ದನಿಯಾಗಿದ್ದು ಅಲ್ಲಮಪ್ರಭು ಮಾತ್ರ! ರಾಜ್ಯದಲ್ಲಿ…