ಸತತ ಎರಡನೇ ಬಾರಿಗೆ ಒಲಿದ ಅಧ್ಯಕ್ಷ ಪಟ್ಟ: ಕರ್ನಾಟಕ ರಾಜ್ಯ ಛಾಯಾಚಿತ್ರ ಸಂಘದ (KPA) ಸಾರಥಿಯಾಗಿ ಎಚ್.ಎಸ್. ನಾಗೇಶ್ ಮರು ಆಯ್ಕೆ
ಸತತ ಎರಡನೇ ಬಾರಿಗೆ ಒಲಿದ ಅಧ್ಯಕ್ಷ ಪಟ್ಟ: ಕರ್ನಾಟಕ ರಾಜ್ಯ ಛಾಯಾಚಿತ್ರ ಸಂಘದ (KPA) ಸಾರಥಿಯಾಗಿ ಎಚ್.ಎಸ್. ನಾಗೇಶ್ ಮರು ಆಯ್ಕೆ ಬೆಂಗಳೂರು :ಛಾಯಾಗ್ರಾಹಕರ ಹಿತರಕ್ಷಣೆ ಮತ್ತು ವೃತ್ತಿಪರ ಅಭಿವೃದ್ಧಿಗಾಗಿ ಸದಾ ಶ್ರಮಿಸುವ ಪ್ರತಿಷ್ಠಿತ ‘ಕರ್ನಾಟಕ ರಾಜ್ಯ ಛಾಯಾಚಿತ್ರ ಸಂಘ’ದ (Karnataka Photographers Association – KPA) ಅಧ್ಯಕ್ಷರಾಗಿ ಶ್ರೀಯುತ ಎಚ್.ಎಸ್. ನಾಗೇಶ್ ಅವರು ಸತತ ಎರಡನೇ ಬಾರಿಗೆ ಭರ್ಜರಿ ಜಯಭೇರಿ ಬಾರಿಸಿದ್ದಾರೆ. ಇವರ ನಾಯಕತ್ವದಲ್ಲಿ ಮುಂಬರುವ ದಿನಗಳಲ್ಲಿ ಸಂಘವನ್ನು ಮುನ್ನಡೆಸಲು ಅತ್ಯುತ್ತಮ ಹಾಗೂ ಬಲಿಷ್ಠ ಪದಾಧಿಕಾರಿಗಳ…