ಐಪಿಎಲ್ ಇತಿಹಾಸದಲ್ಲೇ ಮಹಾ ಡೀಲ್: ಬರೋಬ್ಬರಿ 16,600 ಕೋಟಿ ರೂ.ಗೆ ಬಿಕರಿಯಾದ ಆರ್ಸಿಬಿ! ಹೊಸ ಮಾಲೀಕರು ಯಾರು?
ಐಪಿಎಲ್ ಇತಿಹಾಸದಲ್ಲೇ ಮಹಾ ಡೀಲ್: ಬರೋಬ್ಬರಿ 16,600 ಕೋಟಿ ರೂ.ಗೆ ಬಿಕರಿಯಾದ ಆರ್ಸಿಬಿ! ಹೊಸ ಮಾಲೀಕರು ಯಾರು? ಬೆಂಗಳೂರು: ಐಪಿಎಲ್ 2026ರ (IPL 2026) ಹಬ್ಬ ಶುರುವಾಗಲು ಕೇವಲ ಕೆಲವೇ ದಿನಗಳು ಬಾಕಿ ಇರುವಾಗಲೇ ಕ್ರೀಡಾ ಜಗತ್ತಿನಲ್ಲಿ ಸಂಚಲನ ಮೂಡಿಸುವ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ನಮ್ಮ ಹೆಮ್ಮೆಯ, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಬೃಹತ್ ಮೊತ್ತಕ್ಕೆ ಮಾರಾಟವಾಗಿದೆ. ಕೇವಲ ಆಟಗಾರರ ಹರಾಜಿನ ಬಗ್ಗೆ ಮಾತನಾಡುತ್ತಿದ್ದ ಅಭಿಮಾನಿಗಳಿಗೆ, ಇಡೀ ಫ್ರಾಂಚೈಸಿಯೇ ಸೇಲ್ ಆಗಿರುವ ಬ್ರೇಕಿಂಗ್…