ಕಲಬುರಗಿ ಯಲ್ಲಿ ಅದ್ದೂರಿ ಬಸವ ಜಯಂತಿಗೆ ಸಿದ್ಧತೆ: ಏಪ್ರಿಲ್ 19ರಂದು ವೀರಶೈವ ಲಿಂಗಾಯತರ ಬೃಹತ್ ಸಮಾವೇಶ
ಕಲಬುರಗಿ ಯಲ್ಲಿ ಅದ್ದೂರಿ ಬಸವ ಜಯಂತಿಗೆ ಸಿದ್ಧತೆ: ಏಪ್ರಿಲ್ 19ರಂದು ವೀರಶೈವ ಲಿಂಗಾಯತರ ಬೃಹತ್ ಸಮಾವೇಶ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಹತ್ವದ ನಿರ್ಣಯ; ಏಪ್ರಿಲ್ 18 ರಿಂದ 20ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯ ಆಚರಣೆ. ಕಲಬುರಗಿ(ಕನ್ನಡ ಸಾಮ್ರಾಟ್ ವಿಶೇಷ ವರದಿ): ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಈ ಬಾರಿ ಕಲ್ಬುರ್ಗಿಯಲ್ಲಿ ಹಿಂದೆಂದಿಗಿಂತಲೂ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಭರದ ಸಿದ್ಧತೆಗಳು ಆರಂಭವಾಗಿವೆ. ಶನಿವಾರ ಸಂಜೆ ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ವೀರಶೈವ…