Editor Special | Sandalwood | ನ್ಯೂಸ್ | ಬೆಂಗಳೂರು | ರಾಜ್ಯ | ಸಿನಿವಾಣಿ
ಸದಾಶಿವನಗರದಲ್ಲಿ ಅಪ್ಪು ನೆನಪು ಚಿರಸ್ಥಾಯಿ: ಸ್ಯಾಂಕಿ ಕೆರೆ ಬಳಿ 800 ಕೆ.ಜಿ ತೂಕದ ಪುನೀತ್ ರಾಜ್ಕುಮಾರ್ ಅವರ ಭವ್ಯ ಕಂಚಿನ ಪ್ರತಿಮೆ ಅನಾವರಣ
ಸದಾಶಿವನಗರದಲ್ಲಿ ಅಪ್ಪು ನೆನಪು ಚಿರಸ್ಥಾಯಿ: ಸ್ಯಾಂಕಿ ಕೆರೆ ಬಳಿ 800 ಕೆ.ಜಿ ತೂಕದ ಪುನೀತ್ ರಾಜ್ಕುಮಾರ್ ಅವರ ಭವ್ಯ ಕಂಚಿನ ಪ್ರತಿಮೆ ಅನಾವರಣ ಕನ್ನಡ ಸಾಮ್ರಾಟ್ ವಿಶೇಷ ವರದಿ ಬೆಂಗಳೂರು: ಕರುನಾಡಿನ ಕಣ್ಮಣಿ, ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ, ನಗುಮುಖದ ಒಡೆಯ ದಿ. ಪುನೀತ್ ರಾಜ್ಕುಮಾರ್ (Puneeth Rajkumar) ಅವರ ನೆನಪು ಇದೀಗ ಸದಾಶಿವನಗರದಲ್ಲಿ ಮತ್ತಷ್ಟು ಅಜರಾಮರವಾಗಿದೆ. ಇಲ್ಲಿನ ಸುಂದರ ಸ್ಯಾಂಕಿ ಕೆರೆಯ ಮುಂಭಾಗದಲ್ಲಿರುವ ಟ್ರಯಾಂಗಲ್ ಪಾರ್ಕ್ನಲ್ಲಿ ನಮ್ಮೆಲ್ಲರ ಪ್ರೀತಿಯ ‘ಅಪ್ಪು’ ಅವರ 800 ಕೆ.ಜಿ ತೂಕದ…