ಕಲಬುರಗಿ ತಲಾ ಆದಾಯ ಕುಸಿತ: ಇಡೀ ರಾಜ್ಯ ಬೆಳೆಯುತ್ತಿದ್ದರೂ ಬಿಸಿಲನಾಡು ಮಾತ್ರ ಹಿಂದೇಟು ಏಕೆ?
ಕಲಬುರಗಿ ತಲಾ ಆದಾಯ ಕುಸಿತ: ಇಡೀ ರಾಜ್ಯ ಬೆಳೆಯುತ್ತಿದ್ದರೂ ಬಿಸಿಲನಾಡು ಮಾತ್ರ ಹಿಂದೇಟು ಏಕೆ? ಕನ್ನಡ ಸಾಮ್ರಾಟ್ ವಿಶೇಷ ವರದಿ ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆ ಕಲಬುರಗಿ ಆರ್ಥಿಕವಾಗಿ ಮತ್ತಷ್ಟು ಹಿಂದೇಟು ಹಾಕಿದೆ. ಹೌದು, ರಾಜ್ಯದ ಎಲ್ಲಾ ಜಿಲ್ಲೆಗಳ ತಲಾ ಆದಾಯ (Per Capita Income) ಗಣನೀಯವಾಗಿ ಏರಿಕೆಯಾಗಿದ್ದರೆ, ಕೇವಲ ಕಲಬುರಗಿ ಜಿಲ್ಲೆಯ ತಲಾ ಆದಾಯ ಮಾತ್ರ ಕುಸಿತ ಕಂಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಪ್ರಸಕ್ತ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ಈ ಆಘಾತಕಾರಿ…