ನಾಗಾಂಬಿಕಾ ಬಿ.ಇಡಿ ಕಾಲೇಜಿನಲ್ಲಿ ಸಂಭ್ರಮ: 6ನೇ ರಾಂಕ್ ಸಾಧಕಿ ಮಂದಾರಗೆ ಗೌರವ, ಗುಲಾಬಿ ಹೂವಿನೊಂದಿಗೆ ಹೊಸಬರಿಗೆ ಸ್ವಾಗತ:
ನಾಗಾಂಬಿಕಾ ಬಿ.ಇಡಿ ಕಾಲೇಜಿನಲ್ಲಿ ಸಂಭ್ರಮ: 6ನೇ ರಾಂಕ್ ಸಾಧಕಿ ಮಂದಾರಗೆ ಗೌರವ, ಗುಲಾಬಿ ಹೂವಿನೊಂದಿಗೆ ಹೊಸಬರಿಗೆ ಸ್ವಾಗತ: ವರದಿ: R. Koasti ಕಲಬುರ್ಗಿ: ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಿಕ್ಷಕರನ್ನು ಸಜ್ಜುಗೊಳಿಸುವ ನಗರದ ಪ್ರತಿಷ್ಠಿತ ‘ನಾಗಾಂಬಿಕ ಬಿ.ಇಡಿ ಕಾಲೇಜಿನಲ್ಲಿ’ ಸಾಧಕರಿಗೆ ಸನ್ಮಾನ ಹಾಗೂ ಹೊಸಬರಿಗೆ ಸ್ವಾಗತ ಕೋರುವ ಸಂಭ್ರಮದ ವಾತಾವರಣ ಮನೆಮಾಡಿತ್ತು. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ 6ನೇ ರಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದ ಪ್ರತಿಭಾವಂತ ವಿದ್ಯಾರ್ಥಿನಿ ಮಂದಾರ ಹಾಗೂ ಅವರ ತಂದೆ ಅಂಬಣ್ಣ ತಳವಾರ್ ಅವರನ್ನು ವೇದಿಕೆ…