ಕಲಬುರಗಿಯ ಕಾಶ್ಮೀರ ‘ಚಂದ್ರಂಪಳ್ಳಿ’ಗೆ ಹೊಸ ಮೆರುಗು: ಚಿಂಚೋಳಿ ಸ್ಯಾಂಚುರಿಯಲ್ಲಿ ಜಂಗಲ್ ಸಫಾರಿ, ಬೋಟಿಂಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ
ಕಲಬುರಗಿಯ ಕಾಶ್ಮೀರ ‘ಚಂದ್ರಂಪಳ್ಳಿ’ಗೆ ಹೊಸ ಮೆರುಗು: ಚಿಂಚೋಳಿ ಸ್ಯಾಂಚುರಿಯಲ್ಲಿ ಜಂಗಲ್ ಸಫಾರಿ, ಬೋಟಿಂಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ಚಿಂಚೋಳಿ (ಕನ್ನಡ ಸಾಮ್ರಾಟ್ ನ್ಯೂಸ್ ಡೆಸ್ಕ್): ಪ್ರಕೃತಿ ಪ್ರಿಯರ ಸ್ವರ್ಗ, ಕಲ್ಯಾಣ ಕರ್ನಾಟಕದ ಅಚ್ಚುಮೆಚ್ಚಿನ ಪ್ರವಾಸಿ ತಾಣವಾಗಿರುವ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಹಾಗೂ ಚಿಂಚೋಳಿ ವನ್ಯಜೀವಿ ಅಭಯಾರಣ್ಯಕ್ಕೆ (Chincholi Wildlife Sanctuary) ಇದೀಗ ಹೊಸ ಸ್ಪರ್ಶ ಸಿಕ್ಕಿದೆ. ಪ್ರವಾಸಿಗರನ್ನು ಕೈಬೀಸಿ ಕರೆಯುವ ಈ ರಮಣೀಯ ತಾಣದಲ್ಲಿ ಶನಿವಾರ ಜಂಗಲ್ ಸಫಾರಿ, ಬೋಟಿಂಗ್ (ದೋಣಿ ವಿಹಾರ) ಹಾಗೂ ಸುಸಜ್ಜಿತ…