ಕಲಬುರಗಿ ಜಿಲ್ಲಾಧಿಕಾರಿ ನಿವಾಸದಲ್ಲಿ ಮಕ್ಕಳ ಕಲರವ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ‘ಸಕ್ಸಸ್ ಮಂತ್ರ’ ಹೇಳಿಕೊಟ್ಟ ಬಿ. ಫೌಜಿಯಾ ತರನ್ನಮ್!
ಕಲಬುರಗಿ ಜಿಲ್ಲಾಧಿಕಾರಿ ನಿವಾಸದಲ್ಲಿ ಮಕ್ಕಳ ಕಲರವ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ‘ಸಕ್ಸಸ್ ಮಂತ್ರ’ ಹೇಳಿಕೊಟ್ಟ ಬಿ. ಫೌಜಿಯಾ ತರನ್ನಮ್! ಕಲಬುರಗಿ: ಪರೀಕ್ಷೆ ಎಂದರೆ ಭಯವೇಕೆ? ಆತ್ಮವಿಶ್ವಾಸದಿಂದ ಮುನ್ನುಗ್ಗಿ, ರಾಜ್ಯಕ್ಕೇ ಟಾಪರ್ ಆಗಿ ಹೊರಹೊಮ್ಮಿ… ಹೀಗೆಂದು ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನಮ್ ಅವರು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿಯ ಚಿಲುಮೆ ಹರಿಸಿದರು. ಬುಧವಾರ ಬೆಳಿಗ್ಗೆ ಜಗತ್ ವೃತ್ತದಲ್ಲಿರುವ ತಮ್ಮ ಅಧಿಕೃತ ನಿವಾಸದ ಅಂಗಳದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸಂವಾದದಲ್ಲಿ ಜಿಲ್ಲೆಯ ಆಯ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೊಂದಿಗೆ ಅವರು ಮುಕ್ತವಾಗಿ ಚರ್ಚಿಸಿದರು. ಅಧಿಕಾರಿ ಎಂಬ ಗತ್ತು…