ಮಹಿಳಾ ಸ್ವಾತಂತ್ರ್ಯವು ಸ್ವೇಚ್ಛೆಯಾಗದಿರಲಿ, ಪ್ರೀತಿ-ಕರುಣೆ ಬತ್ತದಿರಲಿ: ಕಲಬುರಗಿಯಲ್ಲಿ ಕಾವ್ಯಶ್ರೀ ಮಹಾಗಾಂವ್ಕರ್ ಕಿವಿಮಾತು
ಮಹಿಳಾ ಸ್ವಾತಂತ್ರ್ಯವು ಸ್ವೇಚ್ಛೆಯಾಗದಿರಲಿ, ಪ್ರೀತಿ-ಕರುಣೆ ಬತ್ತದಿರಲಿ: ಕಲಬುರಗಿಯಲ್ಲಿ ಕಾವ್ಯಶ್ರೀ ಮಹಾಗಾಂವ್ಕರ್ ಕಿವಿಮಾತು ಪ್ರಿಯದರ್ಶಿನಿ ಗ್ರಾಮೀಣ ಅಭಿವೃದ್ಧಿ ಫೌಂಡೇಶನ್ನಿಂದ ಅರ್ಥಪೂರ್ಣ ಮಹಿಳಾ ದಿನಾಚರಣೆ ಹಾಗೂ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ವರದಿ: ಆರ್. ಕೋಸ್ತಿ, ವಿಶೇಷ ಪ್ರತಿನಿಧಿ, ಕನ್ನಡ ಸಾಮ್ರಾಟ್ ಕಲಬುರಗಿ: ಆಧುನಿಕ ಬದುಕಿನಲ್ಲಿ ಮಹಿಳೆ ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸ್ವತಂತ್ರವಾಗಿ ಬದುಕಲು ಇಚ್ಛಿಸುತ್ತಿದ್ದಾಳೆ. ಆದರೆ, ಆಕೆಯ ಈ ‘ಸ್ವಾತಂತ್ರ್ಯ’ವು ಎಂದಿಗೂ ‘ಸ್ವೇಚ್ಛೆ’ಯಾಗಬಾರದು ಎಂದು ప్రముఖ ಚಿಂತಕಿ ಕಾವ್ಯಶ್ರೀ ಮಹಾಗಾಂವ್ಕರ್ ಎಚ್ಚರಿಸಿದರು. ನಗರದ ಕಲಾ ಮಂಡಳಿಯಲ್ಲಿ ಪ್ರಿಯದರ್ಶಿನಿ…